ಕರ್ನಾಟಕ

karnataka

ETV Bharat / sports

ಮಳೆಗೆ ಕೊಚ್ಚಿ ಹೋದ ಭಾರತ- ದ.ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ - ಮೊದಲ ಟಿ20 ಪಂದ್ಯ

ನಿರಂತರ ಮಳೆ ಸುರಿದಿದ್ದರಿಂದ ಧರ್ಮಾಶಾಲದಲ್ಲಿ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ ರದ್ದಾಗಿದೆ.

Match abandoned

By

Published : Sep 15, 2019, 8:16 PM IST

ಧರ್ಮಶಾಲ: ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ ಮಳೆಯ ಕಾರಣ ರದ್ದುಗೊಂಡಿದೆ.

ಮಧ್ಯಾಹ್ಮದಿಂದಲೂ ತುಂತುರು ಹನಿ ಬೀಳುತ್ತಿದ್ದರಿಂದ ಪಂದ್ಯ ನಡೆಯುವುದು ಅನುಮಾನವಾಗಿತ್ತು. 7 ಗಂಟೆಗೆ ಆರಂಭಗೊಳ್ಳಬೇಕಿದ್ದ ಪಂದ್ಯಕ್ಕೆ ನಿರಂತರವಾಗಿ ಮಳೆ ಸುರಿದಿದ್ದರಿಂದ ಒಂದು ಗಂಟೆ ಕಾದು ನಂತರ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ಎರಡನೇ ಪಂದ್ಯ ಮೊಹಾಲಿಯಲ್ಲಿ ಹಾಗೂ ಮೂರನೇ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.

ABOUT THE AUTHOR

...view details