ಕರ್ನಾಟಕ

karnataka

By

Published : Apr 9, 2021, 5:43 PM IST

ETV Bharat / sports

ಐಪಿಎಲ್​ ಹಂಗಾಮಾ: ಇಲ್ಲಿಯವರೆಗಿನ ಟೂರ್ನಿಗಳ ಅಂಕಿ - ಅಂಶ, ದಾಖಲೆ ಇಂತಿವೆ

ಇಂದು ಸಂಜೆ ಮುಂಬೈ ಇಂಡಿಯನ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳ ನಡುವೆ ಪಂದ್ಯ ಆರಂಭಗೊಳ್ಳುವ ಮೂಲಕ 14ನೇ ಅವೃತ್ತಿ ಐಪಿಎಲ್​ಗೆ ಚಾಲನೆ ಸಿಗಲಿದೆ.

IPL
IPL

ಹೈದರಾಬಾದ್​:14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ ಆರಂಭಗೊಳ್ಳಲು ಕ್ಷಣಗಣನೇ ಆರಂಭಗೊಂಡಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​​​ ಹಾಗೂ ರಾಯಲ್​ ಚಾಲೆಂಜರ್ಸ್​​ ನಡುವೆ ಫೈಟ್​ ನಡೆಯಲಿದೆ. ಇದರ ಮಧ್ಯೆ ಈ ಹಿಂದಿನ ಟೂರ್ನಿಗಳ ಅಂಕಿ - ಅಂಶ ಹಾಗೂ ದಾಖಲೆಗಳ ಮಾಹಿತಿ ಇಂತಿದೆ.

ಐಪಿಎಲ್​​ನಲ್ಲಿ ಅಂತಿ ಹೆಚ್ಚು ಡಾಟ್​ ಬಾಲ್​
ಉತ್ತಮ ಸ್ಟ್ರೈಕ್​ ರೇಟ್​
ಉತ್ತಮ ಬೌಲಿಂಗ್​ ಸರಾಸರಿ
ಅತಿ ಹೆಚ್ಚು ಸಿಕ್ಸರ್​ ಭಾರಿಸಿದ ಪ್ಲೇಯರ್ಸ್​​
ಉತ್ತಮ ಎಕನಾಮಿ ರೇಟ್​
ಅತಿ ಹೆಚ್ಚು ಬೌಂಡರಿ ಸಿಡಿಸಿದವರು
ಅತಿ ಹೆಚ್ಚು ವಿಕೆಟ್​ ಪಡೆದ ಪ್ಲೇಯರ್ಸ್​​
ಅತಿ ಹೆಚ್ಚು ಸಲ ಅರ್ಧಶತಕ ಸಿಡಿಸಿದ ಪ್ಲೇಯರ್ಸ್​​​
ಹೆಚ್ಚು ರನ್​ಗಳಿಕೆ ಮಾಡಿದ ಪ್ಲೇಯರ್ಸ್​​
ಅತಿ ಹೆಚ್ಚು ಶತಕ ಸಿಡಿಸಿದ ಪ್ಲೇಯರ್ಸ್​​

ABOUT THE AUTHOR

...view details