ಕರ್ನಾಟಕ

karnataka

ETV Bharat / sports

ಸ್ಟುವರ್ಟ್​​ ಬಿನ್ನಿ, ವಿಹಾರಿ, ಫಿಂಚ್, ಸೌಥಿ​ ಸೇರಿ ಸ್ಫೋಟಕ ಪ್ಲೇಯರ್ಸ್ ಅನ್​ಸೋಲ್ಡ್​! - ಐಪಿಎಲ್​ನಲ್ಲಿ ಅನ್​ಸೋಲ್ಡ್​

ಹರಾಜು ಪ್ರಕ್ರಿಯೆಯಲ್ಲಿ ಕೆಲ ಪ್ಲೇಯರ್ಸ್ ಅನ್​ಸೋಲ್ಡ್ ಆಗಿದ್ದು, ಈ ಮೂಲಕ ನಿರಾಸೆಗೊಳಗಾಗಿದ್ದಾರೆ. ಯಾರೆಲ್ಲ ಹರಾಜು ಆಗಿಲ್ಲ ಎಂಬ ಮಾಹಿತಿ ಇಲ್ಲಿದೆ.

IPL Auction
IPL Auction

By

Published : Feb 18, 2021, 9:57 PM IST

ಚೆನ್ನೈ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಎಲ್ಲ ಪ್ರಾಂಚೈಸಿ ತಮಗೆ ಇಷ್ಟವಾದ ಪ್ಲೇಯರ್ಸ್ ಖರೀದಿ ಮಾಡಿದ್ದು, ಅನೇಕರು ಜಾಕ್​ಪಾಟ್ ಹೊಡೆದಿದ್ದರೆ, ಕೆಲ ಪ್ಲೇಯರ್ಸ್ ನಿರಾಸೆಗೊಳಗಾಗಿದ್ದಾರೆ. ವಿಶೇಷವೆಂದರೆ ಕೆಲ ಸ್ಪೋಟಕ ಪ್ಲೇಯರ್ಸ್ ಅನ್​ಸೋಲ್ಡ್​ ಆಗಿರುವುದು ಆಶ್ಚರ್ಯಕ್ಕೊಳಗಾಗುವಂತೆ ಮಾಡಿದೆ.

ಸ್ಟುವರ್ಟ್ ಬಿನ್ನಿ

ಓದಿ: 2014ರ ನಂತರ ಐಪಿಎಲ್​ನಲ್ಲಿ ಪೂಜಾರಾ ಸೇಲ್​... ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು ಎಂದ ಚೇತೇಶ್ವರ್​!

ಚೆನ್ನೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 145 ಕೋಟಿ 30 ಲಕ್ಷ ರೂ. ನೀಡಿ 57 ಪ್ಲೇಯರ್ಸ್ ಖರೀದಿ ಮಾಡಿದ್ದು, ಇದರ ಮಧ್ಯೆ ಕೆಲ ಸ್ಫೋಟಕ ಬ್ಯಾಟ್ಸಮನ್​ ಅನ್​ಸೋಲ್ಡ್​ ಆಗಿದ್ದಾರೆ.

ಐಪಿಎಲ್​ನಲ್ಲಿ ಅನ್​​ಸೋಲ್ಡ್​ ಆದ ಪ್ರಮುಖ ಪ್ಲೇಯರ್ಸ್​

  • ಜೇಸನ್​ ರಾಯ್​
  • ಲಿಯಾಮ್ ಪ್ಲಂಕೆಟ್​
  • ಮಾರ್ನೆ ಮಾರ್ಕಲ್​
  • ಅಲೆಕ್ಸ್​ ಹೆಲ್ಸ್​
  • ಅಲೆಕ್ಸ್ ಕ್ಯಾರಿ
  • ರಾಶೀದ್ ಖಾನ್​
  • ಶಾನ್​ ಮಾರ್ಷ್​
  • ಡೆವಿಡ್​ ವಿಲ್ಲಿ
  • ಆರೋನ್​ ಫಿಂಚ್​​
  • ಹನುಮ ವಿಹಾರಿ
  • ಜೆಮ್ಸ್​ ಪಾಲ್ಕನರ್​
  • ಥಿಮ್ ಸೌಥಿ
  • ಕಾರ್ಲೊಸ್​ ಬ್ರಾಥ್​ವೈಟ್​
  • ಇರುಸ್ ಉದಾನ್​
  • ರವಿ ಬೋಪಾರಾ
  • ಕಾಲಿನ್ ಮುನ್ರೋ
  • ಸ್ಟುವರ್ಟ್ ಬಿನ್ನಿ
  • ರಾಹುಲ್​ ಶರ್ಮಾ
  • ಪರವೇಜ್​ ರಸೂಲ್​
  • ಮಾರ್ಟಿನ್ ಗಫ್ಟಿಲ್​​
  • ಗುರುಕಿರತ್ ಸಿಂಗ್​ ಮನನ್​
  • ವರುಣ್​ ಆರೋರ​
  • ಮೋಹಿತ್​ ಶರ್ಮಾ
  • ತಿಸ್ಸಾರ್ ಪರೆರಾ
  • ಕರಣ್​ ಶರ್ಮಾ
  • ರೋಹಿತ್ ಮೋರೆ
  • ಡೆರ್ರೆನ್​ ಬ್ರಾವೋ
  • ಕೋರೆ ಆಂಡರ್ಸನ್​
  • ಶಾನ್ ಮಾರ್ಶ್​
  • ಟೀಮ್​ ಡೇವಿಡ್​
  • ಹರ್ಷ ತ್ಯಾಗಿ
  • ಮಾರ್ನಸ್ ಲ್ಯಬುಶೇನ್​
  • ಅಂಕಿತ್ ಸಿಂಗ್ ರಜಪೂತ್​
  • ಇಶ್ ಸೋಧಿ
  • ಇವಿನ್ ಲೂಯಿಸ್​​

ABOUT THE AUTHOR

...view details