ಕರ್ನಾಟಕ

karnataka

ETV Bharat / sports

ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ನಡುವೆ ಹಣಾಹಣಿ.. ಮೈದಾನದತ್ತ ಶ್ರೇಯಸ್ ಪಡೆ - ದುಬೈ ಇಂಟರ್​ನ್ಯಾಷನಲ್ ಕ್ರೀಡಾಂಗಣ

ಇಂದು​ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್​ ನಡುವೆ ಹಣಾಹಣಿ ನಡೆಯಲಿದೆ..

Delhi Capitals departs from their hotel
ಮೈದಾನದೆಡೆಗೆ ಡೆಲ್ಲಿ ಕ್ಯಾಪಿಟಲ್ಸ್ ಪ್ರಯಾಣ

By

Published : Sep 20, 2020, 6:09 PM IST

Updated : Sep 20, 2020, 6:18 PM IST

ಯುಎಇ :ಐಪಿಎಲ್​- 2020ರ ಎರಡನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್​ ನಡುವೆ ಹಣಾಹಣಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್​ ತಂಡದ ಆಟಗಾರರು ತಾವು ಉಳಿದುಕೊಂಡಿದ್ದ ಹೋಟೆಲ್​ನಿಂದ ದುಬೈ ಇಂಟರ್​ನ್ಯಾಷನಲ್ ಕ್ರೀಡಾಂಗಣದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಮೈದಾನದೆಡೆಗೆ ಡೆಲ್ಲಿ ಕ್ಯಾಪಿಟಲ್ಸ್ ಪ್ರಯಾಣ
Last Updated : Sep 20, 2020, 6:18 PM IST

ABOUT THE AUTHOR

...view details