ಕರ್ನಾಟಕ

karnataka

ETV Bharat / sports

ಆರ್​ಸಿಬಿ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಹೈದರಾಬಾದ್​ - ಆರ್ ಸಿ ಬಿ ಟೀಮ್ ಅಪ್ಡೇಟ್

ಆರ್​ಸಿಬಿ ತಂಡ ಸ್ಟೈನ್ ಬದಲಿಗೆ ಉದಾನರನ್ನು ಆಯ್ಕೆ ಮಾಡಿದ್ದರೆ ಗಾಯದಿಂದ ಚೇತರಿಸಿಕೊಂಡ ಸೈನಿ ವಾಪಸ್ ಆದ್ದರಿಂದ ಶಿವಂ ದುಬೆ ಹೊರಬಿದ್ದಿದ್ದಾರೆ. ಇತ್ತ ಹೈದರಾಬಾದ್​ ಕಡೆ ಗಾಯಾಳು ವಿಜಯ್ ಶಂಕರ್​ ಟೂರ್ನಿಯಿಂದಲೇ ಹೊರಬಿದ್ದಿರುವ ಕಾರಣ ಅವರ ಬದಲಿಗೆ ಆಲ್​ರೌಂಡರ್​ ಅಭಿಷೇಕ್ ಶರ್ಮಾ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಆರ್​ಸಿಬಿ vs ಎಸ್​ಆರ್​ಹೆಚ್​
ಆರ್​ಸಿಬಿ vs ಎಸ್​ಆರ್​ಹೆಚ್​

By

Published : Oct 31, 2020, 7:12 PM IST

Updated : Oct 31, 2020, 7:18 PM IST

ಶಾರ್ಜಾ: ಪ್ಲೇ ಆಫ್​ ಆಸೆ ಜೀವಂತವಾಗಿರಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಸನ್​ರೈಸರ್ಸ್​ ಹೈದರಾಬಾದ್​ ತಂ ಆರ್​ಸಿಬಿ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಆರ್​ಸಿಬಿ ತಂಡ ಸ್ಟೈನ್ ಬದಲಿಗೆ ಉದಾನರನ್ನು ಆಯ್ಕೆ ಮಾಡಿದ್ದರೆ ಗಾಯದಿಂದ ಚೇತರಿಸಿಕೊಂಡ ಸೈನಿ ವಾಪಸ್ ಆದ್ದರಿಂದ ಶಿವಂ ದುಬೆ ಹೊರಬಿದ್ದಿದ್ದಾರೆ. ಇತ್ತ ಹೈದರಾಬಾದ್​ ಕಡೆ ಗಾಯಾಳು ವಿಜಯ್ ಶಂಕರ್​ ಟೂರ್ನಿಯಿಂದಲೇ ಹೊರಬಿದ್ದಿರುವ ಕಾರಣ ಅವರ ಬದಲಿಗೆ ಅಭಿಷೇಕ್ ಶರ್ಮಾ​ಗೆ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ರೆ, 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿರುವ ಹೈದರಾಬಾದ್ ತಂಡ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕಿದೆ.

ಇಲ್ಲಿಯವರೆಗೆ ಹೈದರಾಬಾದ್ ಮತ್ತು ಆರ್​ಸಿಬಿ ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು, 7 ರಲ್ಲಿ ಸನ್​ ರೈಸರ್​ ತಂಡ ಗೆಲುವು ಸಾಧಿಸಿದ್ರೆ, 7 ಪಂದ್ಯಗಳಲ್ಲಿ ಆರ್​ಸಿಬಿ ಗೆಲುವು ಸಾಧಿಸಿದೆ.

ಐಪಿಎಲ್​ನಲ್ಲಿ ಹೈದರಾಬಾದ್ ಮತ್ತು ಆರ್​ಸಿಬಿ ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು, 7 ರಲ್ಲಿ ಸನ್​ ರೈಸರ್​ ತಂಡ ಗೆಲುವು ಸಾಧಿಸಿದ್ರೆ, 7 ಪಂದ್ಯಗಳಲ್ಲಿ ಆರ್​ಸಿಬಿ ಗೆಲುವು ಸಾಧಿಸಿದೆ.

Last Updated : Oct 31, 2020, 7:18 PM IST

ABOUT THE AUTHOR

...view details