ಕರ್ನಾಟಕ

karnataka

ETV Bharat / sports

ರಾಜಸ್ಥಾನ ರಾಯಲ್ಸ್​​ಗೆ ಆಘಾತ: ಐಪಿಎಲ್​​ನಿಂದ ಹೊರಬಿದ್ದ ಜೋಫ್ರಾ ಆರ್ಚರ್​ - ಐಪಿಲ್​​ನಿಂದ ಹೊರಬಿದ್ದ ಜೋಫ್ರಾ ಆರ್ಚರ್​

ಮೊಣಕೈ ಮುರಿತಕ್ಕೆ ಒಳಗಾಗಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗಿ ಜೋಫ್ರಾ ಆರ್ಚರ್ 2020ರ ಐಪಿಎಲ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

Jofra Archer ruled out of IPL,ಐಪಿಲ್​​ನಿಂದ ಹೊರಬಿದ್ದ ಜೋಫ್ರಾ ಆರ್ಚರ್​
ಐಪಿಲ್​​ನಿಂದ ಹೊರಬಿದ್ದ ಜೋಫ್ರಾ ಆರ್ಚರ್​

By

Published : Feb 6, 2020, 6:06 PM IST

Updated : Feb 6, 2020, 7:20 PM IST

ಲಂಡನ್(ಇಂಗ್ಲೆಂಡ್):ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್​ಗೆ​ ತೀರ್ವ ಒತ್ತಡದಿಂದ ಮೊಣಕೈ ಮುರಿದಿದ್ದು ಮುಂಬರುವ 2020ರ ಇಂಡಿಯನ್ ಪ್ರೀಮಿಯರ್​ ಲೀಗ್​ನಿಂದ ಹೊರ ಬಿದ್ದಿದ್ದಾರೆ.

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಸಿದ್ಧರಾಗುತ್ತಿದ್ದ ಜೋಫ್ರಾ ಆರ್ಚರ್​ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದರು. ಆಗ ಯಾವುದೇ ತೊಂದರೆ ಕಾಣಿಸಿಕೊಂಡಿರಲಿಲ್ಲ. ನಂತರ ಮತ್ತೊಮ್ಮೆ ಸ್ಕ್ಯಾನ್ ಮಾಡಿಸಿದಾಗ ದೀರ್ಘಕಾಲದ ಒತ್ತಡದಿಂದ ಮೊಣಕೈ ಮುರಿದಿರುವುದು ಪತ್ತೆಯಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ತವರಿಗೆ ವಾಪಸ್ ಆಗಿದ್ದರು. ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮಾಹಿತಿ ನೀಡಿದ್ದು, ಐಪಿಎಲ್ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಜೋಫ್ರಾ ಆರ್ಚರ್ ಹೊರಗುಳಿಯಲಿದ್ದಾರೆ ಎಂದಿದೆ.

ಈ ಬಗ್ಗೆ ಟ್ವೀಟಿಸಿರುವ ರಾಜಸ್ಥಾನ ರಾಯಲ್ಸ್ ತಂಡ, 'ಜೋಫ್ರಾ ಆರ್ಚರ್​ಗೆ ಸಹಾಯ ಮಾಡಲು ನಾವು ಇಸಿಬಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಆರ್ಚರ್ ಶೀಘ್ರವಾಗಿ ಚೇತರಿಸಿಕೊಳ್ಳಿ, ಈ ಆವೃತ್ತಿಯಲ್ಲಿ ರಾಯಲ್ಸ್ ಜರ್ಸಿಯಲ್ಲಿ ನೋಡಲು ಆಶಿಸುತ್ತೇವೆ' ಎಂದಿದೆ.

ಜೋಫ್ರಾ ಆರ್ಚರ್​

2018ರಿಂದ ರಾಜಸ್ಥಾನ ರಾಯಲ್ಸ್​ ತಂಡದ ಪರ ಆಡುತ್ತಿರುವ ಇಂಗ್ಲೆಂಡ್ ವೇಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರು. 2018ರಲ್ಲಿ 15 ವಿಕೆಟ್ ಪಡೆದಿದ್ದ ಆರ್ಚರ್, 2019ರಲ್ಲಿ 11 ವಿಕೆಟ್ ಪಡೆದುಕೊಂಡಿದ್ದರು.

==========

London [UK]: England pacer Jofra Archer was on Thursday ruled out of the upcoming Indian Premier League 2020 season due to stress fracture in his right elbow.

Archer was trying to get fit for the T20I series in South Africa starting next Tuesday after initial scans had not shown up any significant damage, however, the 24-year old was taken aback after further scans on the troublesome elbow on Wednesday confirmed the low grade stress fracture.

The seamer then headed back to Britain from South Africa earlier in a bid to regain full fitness after a sore right elbow saw him miss the final three Tests of England's 3-1 series win over the Proteas.

On its official website, the England and Wales Cricket Board confirmed that Archer, who plays for the Rajasthan Royals in the IPL, will also miss England's Test tour of Sri Lanka.

"Archer underwent further scans on his injured right elbow yesterday in the UK which confirmed a low grade stress fracture," the England and Wales Cricket Board (ECB) said in a statement.

The 24-year-old will now commence an injury rehabilitation programme with the ECB medical team with a view to be ready for the international summer campaign starting in June against the West Indies in a three-match Test series.

England are scheduled to tour Sri Lanka to play two-match Test series, commencing from March 19 and the Three Lions have named Lancashire’s Saqib Mahmood replacement of Archer, who last featured in the first Test against South Africa in December last year.

Meanwhile, Archer's injury will be a major setback for Rajasthan Royals, as the pacer was their one of the better performers and has been an indispensable part of the franchise since being signed up by them in 2018.

The Caribbean born-fast bowler finished his first year in IPL with 15 wickets and helped the inaugural winners of the IPL to make it to the playoffs. In the 2019 edition of the cash-rich league Archer had picked 11 wickets in as many matches and conceded only 6.76 runs per over.

Owing to his good and consistent performance, Archer was retained by Rajasthan Royals ahead of the upcoming season of IPL but the franchise will have to look for the replacements now.

Last Updated : Feb 6, 2020, 7:20 PM IST

ABOUT THE AUTHOR

...view details