ಹೈದರಾಬಾದ್: 2020ರ ಐಪಿಎಲ್ ಆವೃತ್ತಿಯ ಹರಾಜಿನ ಪೂರ್ವಭಾವಿಯಾಗಿ ಇಂದು ಎಲ್ಲ ಫ್ರಾಂಚೈಸಿಗಳು ಕೆಲ ಆಟಗಾರರನ್ನು ಕೈಬಿಟ್ಟು ಅತೀ ಅಗತ್ಯವಿರುವ ಆಟಗಾರರನ್ನು ಉಳಿಸಿಕೊಂಡಿವೆ.
ಡಿಸೆಂಬರ್ 19ರಂದು ಕೋಲ್ಕತಾದಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ನಿಟ್ಟಿನಲ್ಲಿ ಹಿಂದಿನ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ ಮತ್ತು ಫ್ರಾಂಚೈಸಿಗಳ ಮನಗೆಲ್ಲುವಲ್ಲಿ ವಿಫಲವಾದ ಆಟಗಾರರನ್ನು ತಂಡಗಳು ಕೈಬಿಟ್ಟಿವೆ. ಅದರ ಸಂಪೂರ್ಣ ವಿವರ ಇಂತಿದೆ..
ರಾಯಲ್ ಚಾಲೆಂಜರ್ಸ್ ಬೆಂಗಳೂರು:
- ಮಾರ್ಕಸ್ ಸ್ಟೊಯ್ನಿಸ್
- ಶಿಮ್ರೊನ್ ಹೇಟ್ಮಯರ್
- ಅಕ್ಷದೀಪ್ ನಾಥ್
- ನಥನ್ ಕೌಂಟರ್-ನೈಲ್
- ಕಾಲಿನ್ ಡಿ ಗ್ರಾಂಡ್ಹೋಮ್
- ಪ್ರಯಸ್ ರೇ ಬರ್ಮನ್
- ಟಿಮ್ ಸೌಥಿ
- ಕುಲ್ವಂತ್ ಕೇಜ್ರೋಲಿಯಾ
- ಹಿಮ್ಮತ್ ಸಿಂಗ್
- ಹೆನ್ರಿಚ್ ಕ್ಲಾಸೆನ್
- ಮಿಲಿಂದ್ ಕುಮಾರ್
- ಡೇಲ್ ಸ್ಟೇನ್
ಡೆಲ್ಲಿ ಕ್ಯಾಪಿಟಲ್ಸ್:
- ಕಾಲಿನ್ ಇನ್ಗ್ರಾಮ್
- ಹನುಮ ವಿಹಾರಿ
- ಮಂಜೋತ್ ಕಾಲ್ರ
- ಬಂಡಾರು ಅಯ್ಯಪ್ಪ
- ನಾಥು ಸಿಂಗ್
- ಕ್ರಿಸ್ ಮೊರಿಸ್
- ಜಲಜ್ ಸಕ್ಸೇನಾ
- ಅಂಕುಶ್ ಬೈನ್ಸ್
- ಕಾಲಿನ್ ಮುನ್ರೋ
ಕಿಂಗ್ಸ್ ಇಲೆವೆನ್ ಪಂಜಾಬ್:
- ಡೇವಿಡ್ ಮಿಲ್ಲರ್
- ಅ್ಯಂಡ್ರೂ ಟೈ
- ಸ್ಯಾಮ್ ಕರನ್
- ವರುಣ್ ಚಕ್ರವರ್ತಿ