ಕರ್ನಾಟಕ

karnataka

ETV Bharat / sports

ಎರಡನೇ ಟಿ-20 ಪಂದ್ಯದಿಂದ ಹೊರಗುಳಿಯುತ್ತಾರಾ ಸ್ಮೃತಿ ಮಂಧಾನ? - ಎರಡನೇ ಟಿ-20 ಪಂದ್ಯದಿಂದ ಹೊರಗುಳಿಯುತ್ತಾರಾ ಸ್ಮೃತಿ ಮಂದಾನಾ

ಸ್ಮೃತಿ ಮಂಧಾನ ಅವರ ನಾಯಕತ್ವದಲ್ಲಿ ಆಡಿದ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡವು ಸೋಲನ್ನು ಅನುಭುವಿಸಬೇಕಾಯಿತು. ಸ್ಮೃತಿ ಮಂಧಾನ ಭಾರತದ ಮಹಿಳಾ ತಂಡದ ಅತ್ಯುತ್ತಮ ಆಲ್‌ರೌಂಡರ್ ಆಟಗಾರ್ತಿ..

indian captain smriti mandhana
ಎರಡನೇ ಟಿ-20 ಪಂದ್ಯದಿಂದ ಹೊರಗುಳಿಯುತ್ತಾರಾ ಸ್ಮೃತಿ ಮಂದಾನಾ.?

By

Published : Mar 21, 2021, 4:33 PM IST

ಲಖನೌ :ಭಾರತ ಮತ್ತು ದಕ್ಷಿಣ ಆಫ್ರಿಕಾದ ಮಹಿಳಾ ತಂಡಗಳ ನಡುವಿನ ಎರಡನೇ ಟಿ -20 ಪಂದ್ಯ ಇಂದು ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಏಕನಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಅವರ ಗಾಯದಿಂದಾಗಿ ಹೊರಗುಳಿದಿದ್ದರು. ಬಳಿಕ ಸ್ಮೃತಿ ಮಂಧಾನ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಯಿತು. ಆದರೆ, ಪಂದ್ಯದ ಸಮಯದಲ್ಲಿ ಮಂಧಾನ ಕೂಡ ಗಾಯಗೊಂಡರು. ಇಂದಿನ ಪಂದ್ಯದಲ್ಲಿ ಸ್ಮೃತಿ ಮಂಧಾನ ಆಡುವುದು ಬಹುತೇಕ ಅನುಮಾನ ಎನ್ನಲಾಗಿದೆ.

ಸ್ಮೃತಿ ಮಂಧಾನ ಅವರ ನಾಯಕತ್ವದಲ್ಲಿ ಆಡಿದ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡವು ಸೋಲನ್ನು ಅನುಭುವಿಸಬೇಕಾಯಿತು. ಸ್ಮೃತಿ ಮಂಧಾನ ಭಾರತದ ಮಹಿಳಾ ತಂಡದ ಅತ್ಯುತ್ತಮ ಆಲ್‌ರೌಂಡರ್ ಆಟಗಾರ್ತಿ. ಈಗ ಹರ್ಮನ್‌ಪ್ರೀತ್ ನಂತರ ಅವರೂ ಸಹ ಗಾಯಗೊಂಡಿದ್ದು, ಭಾರತ ತಂಡವು ತನ್ನ ಎರಡನೇ ದೊಡ್ಡ ಹಿನ್ನಡೆ ಅನುಭವಿಸಿದಂತಾಗಿದೆ.

ABOUT THE AUTHOR

...view details