ಕರ್ನಾಟಕ

karnataka

ETV Bharat / sports

ಒಟ್ಟು ನಡೆದಿರೋದು 8 ಅಂಡರ್​ 19 ಏಷ್ಯಾಕಪ್​... ಭಾರತ ಎಷ್ಟು ಬಾರಿ ಚಾಂಪಿಯನ್​ ಆಗಿದೆ ಗೊತ್ತಾ? - ಏಷ್ಯಾಕಪ್​ ಫೈನಲ್​

ಶ್ರೀಲಂಕಾ ಆತಿಥ್ಯದಲ್ಲಿ ನಡೆಯುತ್ತಿರುವ ಅಂಡರ್​ 19 ಏಷ್ಯಾಕಪ್​ ಫೈನಲ್​ನಲ್ಲಿ ಬಾಂಗ್ಲಾದೇಶ ತಂಡವನ್ನು 5 ರನ್​ಗಳಿಂದ ಮಣಿಸಿ ಸತತ 2ನೇ ಬಾರಿ ಹಾಗೂ ಒಟ್ಟಾರೆ 7ನೇ ಬಾರಿ ಏಷ್ಯಾಕಪ್​ ಎತ್ತಿ ಹಿಡಿದಿದೆ ಜ್ಯೂನಿಯರ್​ ಟೀಂ ಇಂಡಿಯಾ.

India U19

By

Published : Sep 14, 2019, 5:04 PM IST

ಕೊಲಂಬೊ: ಇಲ್ಲಿಯವರೆಗೆ 8 ಅಂಡರ್​ 19 ಏಷ್ಯಾಕಪ್​ ಚಾಂಪಿಯನ್​ಶಿಪ್​ ನಡೆದಿದ್ದು, ಇದಲ್ಲಿ ಭಾರತವೇ ಒಮ್ಮೆ ಜಂಟಿ ಚಾಂಪಿಯನ್​ ಸೇರಿದಂತೆ ಒಟ್ಟು 7 ಬಾರಿ ಚಾಂಪಿಯನ್​ ಆಗಿ ಹೊರ ಹೊಮ್ಮಿದೆ.

ಭಾರತ ಕಿರಿಯರ ತಂಡ ಶ್ರೀಲಂಕಾದಲ್ಲಿ ಇಂದು ಮುಕ್ತಾಯಗೊಂಡ ಏಷ್ಯಾಕಪ್​ ಚಾಂಪಿಯನ್​ಶಿಪ್ ಪಂದ್ಯದದಲ್ಲಿ ಬಾಂಗ್ಲಾದೇಶ ತಂಡವನ್ನು 5 ರನ್​ಗಳಿಂದ ಮಣಿಸಿ 7ನೇ ಬಾರಿ ಚಾಂಪಿಯನ್​ ಆಯಿತು. ಇದರಿಂದ ಏಷ್ಯಾಕಪ್​ ಇತಿಹಾಸದಲ್ಲಿ 7 ಬಾರಿ ಚಾಂಪಿಯನ್​ ಆದ ಹೆಗ್ಗಳಿಕೆಗೆ ಪಾತ್ರವಾಯಿತು.

ಏಷ್ಯಾಕಪ್​ ಗೆದ್ದ ತಂಡಗಳು

  • 1989- ಭಾರತ
  • 2003- ಭಾರತ
  • 2012-ಭಾರತ-ಪಾಕಿಸ್ತಾನ(ಟೈ)
  • 2014-ಭಾರತ
  • 2016-ಭಾರತ
  • 2017-ಅಫ್ಘಾನಿಸ್ತಾನ
  • 2018-ಭಾರತ
  • 2019-ಭಾರತ

ABOUT THE AUTHOR

...view details