ಬ್ರಿಸ್ಬೇನ್ (ಆಸ್ಟ್ರೇಲಿಯಾ): ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಅವರ ಬ್ಯಾಟಿಂಗ್ ಶೈಲಿಯನ್ನು ಅನುಕರೆಣೆ ಮಾಡಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಮಿತ್ ಅನುಕರಣೆ ಮಾಡಿದ ರೋಹಿತ್: ಹಿಟ್ಮ್ಯಾನ್ ಕ್ರೇಜಿತನ ಜಾಲತಾಣದಲ್ಲಿ ವೈರಲ್ - ರೋಹಿತ್ ಶರ್ಮಾ ಲೇಟೆಸ್ಟ್ ನ್ಯೂಸ್
ಭೋಜನ ವಿರಾಮಕ್ಕೂ ಮೊದಲು ಓವರ್ ಮುಕ್ತಾಯದ ಬಳಿಕ ಫೀಲ್ಡಿಂಗ್ ಬದಲಾವಣೆಯ ಸಮಯದಲ್ಲಿ ರೋಹಿತ್ ಶರ್ಮಾ ಸ್ಮಿತ್ ಅವರನ್ನು ಅನುಕರಣೆ ಮಾಡಿದ್ದಾರೆ. ಇದನ್ನು ಸ್ಮಿತ್ ಕೂಡ ಗಮನಿಸಿರುವುದು ಕಂಡುಬಂದಿದೆ.

ಸ್ಮಿತ್ರನ್ನು ಅನುಕರಣೆ ಮಾಡಿದ ರೋಹಿತ್
ಭೋಜನ ವಿರಾಮಕ್ಕೂ ಮೊದಲು ಓವರ್ ಮುಕ್ತಾಯದ ಬಳಿಕ ಫೀಲ್ಡಿಗ್ ಬದಲಾವಣೆಯ ಸಮಯದಲ್ಲಿ ರೋಹಿತ್ ಶರ್ಮಾ ಸ್ಮಿತ್ ಅವರನ್ನು ಅನುಕರಣೆ ಮಾಡಿದ್ದಾರೆ. ಇದನ್ನು ಸ್ಮಿತ್ ಕೂಡ ಗಮನಿಸಿರುವುದು ಕಂಡುಬಂದಿದೆ.
ಸ್ಟೀವ್ ಸ್ಮಿತ್ ಮೂರನೇ ಟೆಸ್ಟ್ ಸಮಯದಲ್ಲಿ ಬ್ಯಾಟ್ಸ್ಮನ್ ಗಾರ್ಡ್ ಅನ್ನು ಅಳಿಸಿದ್ದ ವಿಡಿಯೋ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು. ಇದೀಗ ರೋಹಿತ್ ಅವರ ವಿಡಿಯೋ ಕೂಡ ವೈರಲ್ ಆಗಿದೆ. ಆದರೆ ಹಿಟ್ಮ್ಯಾನ್ ಕೇವಲ ಬ್ಯಾಟಿಂಗ್ ಶೈಲಿಯನ್ನು ಅನುಕರಣೆ ಮಾಡಿದ್ದಾರೆ, ಬ್ಯಾಟ್ಸ್ಮನ್ ಗಾರ್ಡ್ ಅಳಿಸಲು ಹೋಗಿಲ್ಲ.