ಚೆನ್ನೈ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಇಮ್ರಾನ್ ತಾಹಿರ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದಾರೆ. ಇದರ ಮಧ್ಯೆ ತಮಿಳಿನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ತಾಹಿರ್ ಸಂದೇಶ ಕಳುಹಿಸಿದ್ದಾರೆ.
ಟು ಮೈ ಬ್ರದರ್ಸ್ ಅಂಡ್ ಸಿಸ್ಟರ್ಸ್ ಆಫ್ ಚೆನ್ನೈ.. ತಮಿಳಿನಲ್ಲೇ CSK ಫ್ಯಾನ್ಸ್‌ಗೆ ತಾಹಿರ್ ಸಂದೇಶ! - ಚೆನ್ನೈ ಸೂಪರ್ ಕಿಂಗ್ಸ್
IPLನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ ಇಮ್ರಾನ್ ತಾಹಿರ್, ಕೇಪ್ಟೌನ್ನಿಂದ ಈ ಸಂದೇಶ ಸೆಂಡ್ ಮಾಡಿದ್ದಾರೆ. ತಮಿಳು ಭಾಷೆಯಲ್ಲಿ ಮಾತನಾಡಿರುವ ಇಮ್ರಾನ್, ಟು ಮೈ ಬ್ರದರ್ಸ್ ಅಂಡ್ ಸಿಸ್ಟರ್ಸ್ ಆಫ್ ಚೆನ್ನೈ, ನೀವೂ ಚೆನ್ನಾಗಿದ್ದೀರಿ. ನಿಮ್ಮನ್ನ ಭೇಟಿಯಾಗಲು ಕಾತುರವಾಗಿದ್ದೇನೆ. ಮತ್ತೊಂದು ಸಲ ಚಾಂಪಿಯನ್ ಆಗೋಣ ಎಂದು ತಮ್ಮ ಟ್ವಿಟ್ಟರ್ನಲ್ಲಿ ಸಂದೇಶ ಕಳುಹಿಸಿದ್ದಾರೆ.

ಕಳೆದ ಐದು ಆವೃತ್ತಿಗಳಿಂದಲೂ ಇಮ್ರಾನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಮೈದಾನಕ್ಕಿಳಿಯುತ್ತಿದ್ದಾರೆ. ಈವರೆಗೆ 53 ವಿಕೆಟ್ ಪಡೆದಿರುವ ತಾಹಿರ್ 2019ರ ವಿಶ್ವಕಪ್ ಬಳಿಕ ನಿವೃತ್ತಿ ಘೋಷಿಸುವುದಾಗಿ ಈಗಾಗಲೇ ಹೇಳಿಕೆ ನೀಡಿದ್ದಾರೆ.