ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಕಾರು ಅಪಘಾತ - ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಕಾರು ಅಪಘಾತ

ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಕಾರು ಅಪಘಾತ
16:15 December 30
ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಕಾರು ಅಪಘಾತಕ್ಕೀಡಾಗಿದೆ.
ಜೈಪುರ (ರಾಜಸ್ತಾನ): ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರ ಕಾರು ಇಂದು ರಾಜಸ್ಥಾನದ ಲಾಲ್ಸಾಟ್ - ಕೋಟಾ ಹೆದ್ದಾರಿ ಬಳಿ ಸವಾಯ್ ಮಾಧೋಪುರ್ದಲ್ಲಿ ಅಪಘಾತಕ್ಕೀಡಾಯಿತು.
ಅಪಘಾತದಲ್ಲಿ ಅಜರುದ್ದೀನ್ ಗಾಯಗೊಂಡಿಲ್ಲ ಎಂದು ಅವರ ಆಪ್ತ ಸಹಾಯಕ ತಿಳಿಸಿದ್ದಾರೆ.
ರಣತಂಬೂರ್ನಿಂದ ತಮ್ಮ ಕುಟುಂಬಸ್ಥರೊಂದಿಗೆ ತೆರಳುತ್ತಿದ್ದ ವೇಳೆ ಸವಾಯಿ ಮಾಧೋಪುರ ಬಳಿ ಕಾರು ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ.
Last Updated : Dec 30, 2020, 5:02 PM IST