ಕರ್ನಾಟಕ

karnataka

ETV Bharat / sports

ಚಹಾಲ್​ನ್ನು ಚುಡಾಯಿಸಿದ ಇಂಗ್ಲಿಷ್​ ಬ್ಯೂಟಿ... - ಯಜುವೇಂದ್ರ ಚಹಾಲ್​ಗೆ ಚುಡಾಯಿಸಿದ  ಇಂಗ್ಲೆಂಡ್​ ಮಹಿಳಾ ಕ್ರಿಕೆಟರ್

ಇಂಗ್ಲೆಂಡ್​ ಮಹಿಳಾ ಕ್ರಿಕೆಟರ್​ ಡೇನಿಯಲ್​ ವ್ಯಾಟ್​ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ಪೋಸ್ಟ್​ ಮಾಡುವುದರಲ್ಲಿ ತನ್ನ ಚತುರತೆ ಪ್ರದರ್ಶಿಸುತ್ತಾಳೆ ಈ ಇಂಗ್ಲಿಷ್​ ಬೆಡಗಿ. ಟೀಂ ಇಂಡಿಯಾ ಕ್ರಿಕೆಟರ್​ ಅಭಿಮಾನಿ ಈ ಸೌಂದರ್ಯದ ತಾರೆ. ಈ ಹಿಂದೆ ಕೊಹ್ಲಿಗೆ ನನ್ನನ್ನು ಮದುವೆಯಾಗ್ತಿಯಾ ಅಂತಾ ಕೇಳಿದ್ದರು. ಇನ್ನು ಯಜುವೇಂದ್ರ ಚಹಾಲ್​ ಜೊತೆನೂ ಸಲಹೆಯಿಂದ ಇರುತ್ತಾರೆ ಡೇನಿಯಲ್​.

England woman cricketer, England woman cricketer teases, England woman cricketer teases Yuzvendra Chahal, Yuzvendra Chahal news, ಇಂಗ್ಲೆಂಡ್​ ಮಹಿಳಾ ಕ್ರಿಕೆಟರ್​, ಚುಡಾಯಿಸಿದ ಇಂಗ್ಲೆಂಡ್​ ಮಹಿಳಾ ಕ್ರಿಕೆಟರ್, ಯಜುವೇಂದ್ರ ಚಹಾಲ್​ಗೆ ಚುಡಾಯಿಸಿದ  ಇಂಗ್ಲೆಂಡ್​ ಮಹಿಳಾ ಕ್ರಿಕೆಟರ್, ಯಜುವೇಂದ್ರ ಚಹಾಲ್ ಸುದ್ದಿ,
ಕೃಪೆ: Social Media

By

Published : Dec 17, 2019, 10:53 PM IST

ವೆಸ್ಟ್​ ಇಂಡೀಸ್​ ಸಿರಿಸ್​ ಭಾಗವಾಗಿ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯವನ್ನು ಚೆನ್ನೈನಲ್ಲಿ ಆಡಿದ್ದರು. ಈ ಪಂದ್ಯ ಭಾರತ ತಂಡ ಕೈ ಚೆಲ್ಲಿತ್ತು. ಪಂದ್ಯಕ್ಕೂ ಮೊದಲು ಕುಲ್​ದೀಪ್​ ಯಾದವ್​ ಮತ್ತು ಯಜುವೇಂದ್ರ ಚಹಾಲ್​ರ​ ಫೋಟೋ ಶೂಟ್​ ನಡೆದಿತ್ತು. ಈ ಪೋಟೋಶೂಟ್​ನಲ್ಲಿ ಡೇನಿಯಲ್​ ವ್ಯಾಟ್​ ಹಾಗೇ ಸುಮ್ಮನೇ ಭಾಗಿಯಾಗಿದ್ದರಂತೆ.

ಪೋಟೋಶೂಟ್​ನ ಚಿತ್ರವೊಂದು ಚಹಾಲ್​ ಇನ್ಸ್ಟಾಗ್ರಾಂನಲ್ಲಿ ಹರಿಯಬಿಟ್ಟಿದ್ದಾರೆ. ‘ಚೆನ್ನೈನಲ್ಲಿ ಫೋಟೋಶೂಟ್​ ಫನ್​ ಆಗಿದೆ’ ಅಂತಾ ಬರೆದಿದ್ದಾರೆ. ‘ನೋಡ್ತಿದ್ದರೇ ನೀನು ನನಗಿಂತ ಚಿಕ್ಕವಯಸ್ಸಿನಂತೆ ಕಾಣ್ತಿದಿಯಾ’ ಅಂತಾ ಸ್ಮೈಲ್​ ಎಮೋಜಿ ಹಾಕಿ ಚಹಾಲ್​ ಬರೆದ ಈ ಸಾಲಿಗೆ ಡೇನಿಯಲ್​ ಕಮೆಂಟ್​ ಮಾಡಿ ಚುಡಾಯಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ABOUT THE AUTHOR

...view details