ಬಾರ್ಬಡೋಸ್: ಜಮೈಕಾ ತಲವಾಸ್ ಸಹಾಯಕ ಕೋಚ್ ರಾಮನರೇಶ್ ಸರವಣ್ ವೈಯಕ್ತಿಕ ಕಾರಣಗಳಿಂದ 2020ರ ಐಪಿಎಲ್ ಆವೃತ್ತಿಯಿಂದ ಹೊರಬರಲು ನಿರ್ಧರಿಸಿದ್ದಾರೆ. ಅವರ ಬದಲು ವೆಸ್ಟ್ ಇಂಡೀಸ್ನ ಮಾಜಿ ಸ್ಪಿನ್ನರ್ ರ್ಯಾನ್ ಆಸ್ಟಿನ್ ತಂಡ ಸೇರಿಕೊಂಡಿದ್ದಾರೆ.
"ಸರವಣ್ ವೈಯಕ್ತಿಕ ಕಾರಣಗಳಿಗಾಗಿ ರಜೆ ಕೋರಿದ್ದಾರೆ,ನಾವು ಅದಕ್ಕೆ ಅನುಮತಿ ನೀಡಿದ್ದೇವೆ" ಎಂದು ತಲವಾಸ್ ಸಿಇಒ ಜೆಫ್ ಮಿಲ್ಲರ್ ಟ್ರಿನಿಡಾಡ್ ಮತ್ತು ಟೊಬಾಗೊ ನ್ಯೂಸ್ ಗೆ ತಿಳಿಸಿದ್ದಾರೆ.