ಚಾಂಗ್ ಜೌ(ಚೈನಾ):ಚೈನಾ ಓಪನ್ ಸೂಪರ್ 1000vಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಬ್ಯಾಡ್ಮಿಂಟನ್ ಜೋಡಿ ಸಾಥ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಮೊದಲ ಸುತ್ತಿನ ಪಂದ್ಯದಲ್ಲಿ ಕೆನಡಾ ಜೋಡಿ ಮಣಿಸಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಚೈನಾ ಓಪನ್ ಬ್ಯಾಡ್ಮಿಂಟನ್: ಕೆನಡಾ ಜೋಡಿ ಮಣಿಸಿ ಮುನ್ನುಗ್ಗಿದ ಸಾತ್ವಿಕ್-ಚಿರಾಗ್ - ಸಾಥ್ವಿಕ್ ಸಾಯಿರಾಜ್ -ಚಿರಾಗ್ ಶೆಟ್ಟಿ
ಥಾಯ್ಲೆಂಡ್ ಓಪನ್ನಲ್ಲಿ ಚಾಂಪಿಯನ್ ಆಗಿದ್ದ ಭಾರತದ ಯುವ ಜೋಡಿ 'ಚೈನಾ ಓಪನ್ ಸೂಪರ್ 1000' ನಲ್ಲಿ ಕೆನಡಾದ ಜಾಸನ್ ಆಂಥೋನಿ ಹೋ ಶ್ಯೂ-ನಿಲ್ ಯಕುರಾರನ್ನು 21-7, 21-8 ರಲ್ಲಿ ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
China Open
ಥಾಯ್ಲೆಂಡ್ ಓಪನ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ಯುವ ಜೋಡಿ 'ಚೈನಾ ಓಪನ್ ಸೂಪರ್ 1000' ನಲ್ಲಿ ಕೆನಡಾದ ಜಾಸನ್ ಆಂಥೋನಿ ಹೋ- ಶ್ಯೂ- ನಿಲ್ ಯಕುರಾರನ್ನು 21-7, 21-8ರಲ್ಲಿ ಮಣಿಸಿ 2ನೇ ಸುತ್ತು ಪ್ರವೇಶಿಸಿದ್ದಾರೆ.
ಬ್ಯಾಡ್ಮಿಂಟನ್ನಲ್ಲಿ 9ನೇ ಶ್ರೇಯಾಂಕದಲ್ಲಿರುವ ಭಾರತೀಯ ಜೋಡಿ ಎರಡು ಪಂದ್ಯದಲ್ಲೂ ಭರ್ಜರಿ ಆಟ ಪ್ರದರ್ಶಿಸಿ ಕೆನಡಾ ಆಟಗಾರರನ್ನು ಹೈರಾಣ ಮಾಡಿದ್ರು.