ಕರ್ನಾಟಕ

karnataka

ETV Bharat / sports

ಸ್ವಿಸ್​ ಓಪನ್​ ಫೈನಲ್: ಕರೋಲಿನಾ ಮರಿನ್​ ವಿರುದ್ಧ ಪಿವಿ ಸಿಂಧು ಸೋಲು - ಮರಿನ್​ vs ಸಿಂಧು

ಫೈನಲ್​ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಸಿಂಧು 12-21, 5-21ರ ಅಂತರದಲ್ಲಿ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತೆ ಸ್ಪೇನಿನ ಕರೋಲಿನ ಮರಿನ್ ವಿರುದ್ಧ ಸೋಲು ಕಂಡರು.

ಕರೋಲಿನಾ ಮರಿನ್​ ವಿರುದ್ಧ ಸೋಲು ಕಂಡ ಪಿವಿ ಸಿಂಧುಗೆ ಬೆಳ್ಳಿ
ಕರೋಲಿನಾ ಮರಿನ್​ ವಿರುದ್ಧ ಸೋಲು ಕಂಡ ಪಿವಿ ಸಿಂಧುಗೆ ಬೆಳ್ಳಿ

By

Published : Mar 7, 2021, 9:15 PM IST

ಬಾಸೆಲ್​:ವಿಶ್ವಚಾಂಪಿಯನ್​ ಪಿ.ವಿ. ಸಿಂಧು ಸ್ವಿಸ್​ ಓಪನ್​ ಸೂಪರ್ 300 ಟೂರ್ನಿಯ ಫೈನಲ್ ಪಂದ್ಯದಲ್ಲಿ ತಮ್ಮ ಬದ್ಧ ಎದುರಾಳಿ ಕರೊಲಿನಾ ಮರಿನ್ ವಿರುದ್ಧ ಸೋತು ನಿರಾಶೆಯನುಭವಿಸಿದ್ದಾರೆ.

ಫೈನಲ್​ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಸಿಂಧು 12-21, 5-21ರ ಅಂತರದಲ್ಲಿ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತೆ ಸ್ಪೇನಿನ ಕರೋಲಿನ ಮರಿನ್ ವಿರುದ್ಧ ಸೋಲು ಕಂಡರು.

2019ರಲ್ಲಿ ವಿಶ್ವ ಚಾಂಪಿಯನ್​ಶಿಪ್ ಗೆದ್ದ ನಂತರ ಇದೇ ಮೊದಲ ಬಾರಿಗೆ ಪ್ರಮುಖ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಸಿಂಧು, ಮರಿನ್​ ವಿರುದ್ಧ ಸಂಪೂರ್ಣ ಶರಣಾಗತರಾದರು. ಈ ಪಂದ್ಯವನ್ನು ಮರಿನ್ ಕೇವಲ 35 ನಿಮಿಷಗಳಲ್ಲಿ ಗೆದ್ದುಕೊಂಡರು.

ABOUT THE AUTHOR

...view details