ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಗ್ಲಾಮರಸ್ ಬೆಡಗಿಯರು - ರೆಡ್ ಕಾರ್ಪೆಟ್ ಮೇಲೆ ಫ್ಯಾಷನ್ ಶೋ
2021ರ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾದ ನಟ, ನಟಿಯರು ಒಂದು ವಿಡಿಯೋ ಝಲಕ್.
Taylor Swift, Dua Lipa
ಲಾಸ್ ಏಂಜಲೀಸ್‌ನ ಸ್ಟ್ಯಾಪಲ್ಸ್ ಸೆಂಟರ್‌ನಲ್ಲಿ ನಡೆದ 2021ರ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೇಲರ್ ಸ್ವಿಫ್ಟ್, ದುವಾ ಲಿಪಾ ಸೇರಿದಂತೆ ಮುಂತಾದ ನಾಯಕಿಯರು ರೆಡ್ ಕಾರ್ಪೆಟ್ ಮೇಲೆ ಫ್ಯಾಷನ್ ಶೋ ಮಾಡಿದರು. ವಿಭಿನ್ನ ಉಡುಪುಗಳಿಂದ ಗ್ಲಾಮರ್ ಬೆಡಗಿಯರು ಮಿರ ಮಿರ ಮಿಂಚಿದರು.