ಕರ್ನಾಟಕ

karnataka

ETV Bharat / sitara

'ಫಾಲನ್​' ವೆಬ್​ ಸಿರೀಸ್​: ಪೊಲೀಸ್​ ಗೆಟಪ್​ನಲ್ಲಿ ಸೋನಾಕ್ಷಿ ಸಿನ್ಹಾ ಮಿಂಚಿಂಗ್​ - ನಟಿ ಸೋನಾಕ್ಷಿ ಸಿನ್ಹಾ ಸುದ್ದಿ

ರೀಮಾ ಕಾಗ್ತಿ ನಿರ್ದೇಶನದ ಫಾಲನ್ ವೆಬ್​ ಸರಣಿಯಲ್ಲಿ ನಟಿ ಸೋನಾಕ್ಷಿ ಸಿನ್ಹಾ ಅಭಿನಯಿಸುತ್ತಿದ್ದಾರೆ.

Sonakshi Sinha
ಸೋನಾಕ್ಷಿ ಸಿನ್ಹಾ

By

Published : Mar 5, 2021, 2:25 PM IST

ರೀಮಾ ಕಾಗ್ತಿ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಫಾಲನ್ ವೆಬ್​ ಸರಣಿ ರಾಜಸ್ಥಾನದಲ್ಲಿ ಚಿತ್ರೀಕರಣವಾಗುತ್ತಿದೆ.

ಇನ್ನು ಈ ಸರಣಿಯಲ್ಲಿ ನಟಿ ಸೋನಾಕ್ಷಿ ಸಿನ್ಹಾ ಅಭಿನಯಿಸುತ್ತಿದ್ದು, ಪೊಲೀಸ್​ ಧಿರಿಸಿನಲ್ಲಿ ಮಿಂಚಿದ್ದಾರೆ. ಈ ಸರಣಿಯು ಕ್ರೈಂ ಥ್ರಿಲ್ಲರ್​ ಎಂದು ತಿಳಿದು ಬಂದಿದೆ.

ಅಮೆಜಾನ್​ ಪ್ರೈಂನಲ್ಲಿ ಸರಣಿ ಫಾಲನ್ ಪ್ರಸಾರವಾಗಲಿದ್ದು, ಗುಲ್ಶನ್ ದೇವಯ್ಯ, ವಿಜಯ್ ವರ್ಮಾ ಮತ್ತು ಸೊಹುಮ್ ಷಾ ಅಭಿನಯಿಸಿದ್ದಾರೆ.

ABOUT THE AUTHOR

...view details