ಕರ್ನಾಟಕ

karnataka

ETV Bharat / sitara

ಉಡುಪಿ: ಬಸ್ರೂರಿನಲ್ಲಿ ಬ್ಯಾಟ್ ಬೀಸಿದ 'ರಾಕಿಂಗ್ ಸ್ಟಾರ್ ಯಶ್'  VIDEO - ಸ್ಥಳೀಯ ಹುಡುಗರೊಂದಿಗೆ ಕ್ರಿಕೆಟ್ ಆಡಿದ ಯಶ್

ಕುಂದಾಪುರದ ಸಂಗೀತ ನಿರ್ದೇಶಕ‌ ರವಿ ಬಸ್ರೂರು ಅವರ ಮನೆ ಬಳಿ ಆಟದ ಮೈದಾನದಲ್ಲಿ ಸ್ಥಳೀಯ ಹುಡುಗರೊಂದಿಗೆ 'ರಾಕಿಂಗ್ ಸ್ಟಾರ್ ಯಶ್' ಕ್ರಿಕೆಟ್ ಆಡಿದ್ದಾರೆ.

Yash  played cricket with local boys in Udupi
ಉಡುಪಿಯ ಬಸ್ರೂರಿನಲ್ಲಿ ಕ್ರಿಕೆಟ್ ಆಡಿದ ರಾಕಿಂಗ್ ಸ್ಟಾರ್ ಯಶ್

By

Published : Feb 1, 2022, 10:10 AM IST

ಉಡುಪಿ: ಕುಂದಾಪುರ ತಾಲೂಕಿನ ಬಸ್ರೂರಿಗೆ ಆಗಮಿಸಿ ರಾಕಿಂಗ್ ಸ್ಟಾರ್ ಯಶ್ ಜಾಲಿ ಮೂಡ್​​ನಲ್ಲಿದ್ದಾರೆ. ಕೆಜಿಎಫ್-2ಗೆ ಅಂತಿಮ ಟಚ್ ಮ್ಯೂಸಿಕ್ ನೀಡುತ್ತಿರುವ ರವಿ ಬಸ್ರೂರ್ ಜತೆಯಲ್ಲಿದ್ದಾರೆ.

ಉಡುಪಿಯ ಬಸ್ರೂರಿನಲ್ಲಿ ಕ್ರಿಕೆಟ್ ಆಡಿದ ರಾಕಿಂಗ್ ಸ್ಟಾರ್ ಯಶ್

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕೆಜಿಎಫ್​​​​ ನ ಮ್ಯೂಸಿಕ್​ಗೆ ಫೈನಲ್ ಟಚ್ ವೇಳೆ ಆಗಮಿಸಿದ್ದ ಯಶ್ ಬಿಡುವಿನ‌ ವೇಳೆಯಲ್ಲಿ ಸ್ಥಳೀಯ ಹುಡುಗರ ಜತೆ ಕ್ರಿಕೆಟ್ ಆಡಿದ್ದಾರೆ. ಕುಂದಾಪುರದ ಸಂಗೀತ ನಿರ್ದೇಶಕ‌ ರವಿ ಬಸ್ರೂರು ಅವರ ಮನೆ ಬಳಿ ಆಟದ ಮೈದಾನದಲ್ಲಿ ಹುಡುಗರೊಂದಿಗೆ ಕೆಲ ಹೊತ್ತು ಕ್ರಿಕೆಟ್ ಆಡಿ ಕಾಲ ಕಳೆದಿದ್ದಾರೆ.

ಇದನ್ನೂ ಓದಿ:Watch : ವೀಕೆಂಡ್​ನಲ್ಲಿ ಮುದ್ದು ಮಗಳು ಐರಾಗೆ ಅಆಇಈ ಕಲಿಸಿದ ಯಶ್​

ABOUT THE AUTHOR

...view details