ಟಿವಿ ನಟಿ ಮತ್ತು ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಮೌನಿರಾಯ್ ಇದೀಗ ಬಾಲಿವುಡ್ನಲ್ಲಿ ಬಹು ಬೇಡಿಕೆಯ ಹೀರೋಯಿನ್. ಸದಾ ಸೌಂದರ್ಯದ ಮೂಲಕ ಸದ್ದು ಮಾಡುತ್ತಿರುವ ಮೌನಿ, ಹೂವಿನ ಚಿತ್ರವಿರುವ ಉಡುಪು ಧರಿಸಿ ಪತಿಯೊಂದಿಗೆ ಬೀಚ್ನಲ್ಲಿ ಎಂಜಾಯ್ ಮಾಡಿದ ವಿಡಿಯೋವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Watch video: ಮೌನಿರಾಯ್ ಬೋಲ್ಡ್ ಲುಕ್ಗೆ ಮಾರುಹೋದ ಫ್ಯಾನ್ಸ್ - ಮೌನಿರಾಯ್ ಫೋಟೋಗಳು
ಸದಾ ಸೌಂದರ್ಯದ ಮೂಲಕ ಸದ್ದು ಮಾಡುತ್ತಿರುವ ನಟಿ ಮೌನಿರಾಯ್, ಹೂವಿನ ಚಿತ್ರವಿರುವ ಉಡುಪು ಧರಿಸಿ ಪತಿಯೊಂದಿಗೆ ಬೀಚ್ನಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮೌನಿರಾಯ್ ಬೋಲ್ಡ್ ಲುಕ್
ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಜೊತೆ ಸಪ್ತಪದಿ ತುಳಿದ ಮೌನಿ ರಾಯ್, ತಮ್ಮ ದಾಂಪತ್ಯ ಜೀವನವನ್ನ ಸಕತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಫೋಟೋ ವಿಡಿಯೋಗಳನ್ನ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ. ಸದ್ಯಕ್ಕೆ ನಟಿ ಪೋಸ್ಟ್ ಮಾಡಿರುವ ವಿಡಿಯೋಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಮೌನಿ ಬೋಲ್ಡ್ ಲುಕ್ಗೆ ಮಾರುಹೋಗಿದ್ದಾರೆ.