ಮಂಗಳ ಗೌರಿ ಮದುವೆ ಖ್ಯಾತಿಯ ಕಾವ್ಯ ಶ್ರೀ ಗೌಡ ಟ್ರೆಡಿಷನಲ್ ಲುಕ್’ಗೂ ಸೈ, ಮಾಡ್ರನ್ ಡ್ರೆಸ್ಗೂ ಸೈ ಅಂತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ವಿವ್ ಆಗಿರುವ ಇವರು, ಆಗಾಗ ಸ್ಪೆಷಲ್ ಸ್ಟೇಟಸ್, ಫೋಟೋ ಪೋಸ್ಟ್ ಮಾಡ್ತಾ ಇರ್ತಾರೆ. ಇದೀಗ ಡಿಫರೆಂಟ್ ಆಗಿ ಟ್ರೆಡಿಷನಲ್ ಲುಕ್’ನಲ್ಲಿ ಕಾಣಿಸಿಕೊಂಡ ಕಾವ್ಯ ಶ್ರೀ ಗೌಡ ಅವರ ಫೋಟೋಗಳು ಸಖತ್ ವೈರಲ್ ಆಗಿವೆ.
ಮಾಡ್ರನ್ಗೂ ಸೈ, ಟ್ರೇಡಿಷನಲ್ಗೂ ಸೈ.. ಈ ಮಂಗಳಗೌರಿ - I Ready to Traditional look also '
ಸೋಷಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುವ ಫೋಟೋಗಳು ನೋಡುಗರ ಮನಸೆಳೆಯುತ್ತಿದ್ದು, ಡಿಫರೆಂಟ್ ಆಗಿ ಟ್ರೆಡಿಷನಲ್ ಲುಕ್’ನಲ್ಲಿ ಕಾಣುತ್ತಿರುವ ಅವರ ಲುಕ್ ಅಭಿಮಾನಿಗಳ ಹೃದಯ ಕದ್ದಿದೆ. ಟ್ರೆಡಿಷನಲ್ ಲುಕ್ ಮಾತ್ರವಲ್ಲದೆ, ಮಾಡ್ರನ್ ಲುಕ್’ನಲ್ಲೂ ಕಾವ್ಯ ಮಿಂಚಿದ್ದಾರೆ.
![ಮಾಡ್ರನ್ಗೂ ಸೈ, ಟ್ರೇಡಿಷನಲ್ಗೂ ಸೈ.. ಈ ಮಂಗಳಗೌರಿ ಮಂಗಳಗೌರಿ](https://etvbharatimages.akamaized.net/etvbharat/prod-images/768-512-11856764-thumbnail-3x2-dgjhf.jpg)
ಮಂಗಳಗೌರಿ
ಸೋಷಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುವ ಫೋಟೋಗಳು ನೋಡುಗರ ಮನ ಸೆಳೆಯುತ್ತದ್ದು, ಡಿಫರೆಂಟ್ ಆಗಿ ಟ್ರೆಡಿಷನಲ್ ಲುಕ್’ನಲ್ಲಿ ಕಾಣುತ್ತಿರುವ ಅವರ ಲುಕ್ ಅಭಿಮಾನಿಗಳ ಹೃದಯ ಕದ್ದಿದೆ. ಟ್ರೆಡಿಷನಲ್ ಲುಕ್ ಮಾತ್ರವಲ್ಲದೇ, ಮಾಡ್ರನ್ ಲುಕ್’ನಲ್ಲೂ ಕಾವ್ಯಾ ಮಿಂಚಿದ್ದಾರೆ.
ಮೂಲತಃ ಚನ್ನಪಟ್ಟಣದವರಾದ ಕಾವ್ಯ, ಪತ್ರಿಕೋದ್ಯಮ ಓದಿದ್ದಾರೆ. ನಿರೂಪಕಿಯಾಗಿದ್ದ ಇವರು, ಮನೆಯೇ ಮಂತ್ರಾಲಯ ಧಾರಾವಾಹಿ ಮೂಲಕ ಫೇಮಸ್ ಆದ್ರು. ಇನ್ನು ಕಾವ್ಯ ಅವರಿಗೆ ಪವರ್ ಸ್ಟಾರ್ ಜೊತೆ ನಟಿಸಲು ಆಸೆಯಂತೆ.