ಚುನಾವಣಾಧಿಕಾರಿಗೆ ಅವರು ಸಲ್ಲಿಸಿರುವ ನಾಮಪತ್ರದಲ್ಲಿ ತಮ್ಮ ಆಸ್ತಿಯ ವಿವರಣೆ ನೀಡಿದ್ದಾರೆ. ಬಹುಭಾಷಾ ನಟ, ನಿರ್ದೇಶಕ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರೈ ಆಸ್ತಿ ಎಷ್ಟು ಎಂಬುದು ಸದ್ಯ ರಿವೀಲ್ ಆಗಿದೆ.
ಕೋಟಿ ವೀರ ರೈ...ನಾಮಪತ್ರದಲ್ಲಿ ಘೋಷಿಸಿದ ಆಸ್ತಿ ಎಷ್ಟು ? - undefined
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಟ ಪ್ರಕಾಶ್ ರೈ ಇಂದು ಉಮೇದುವಾರಿಕೆ ಸಲ್ಲಿಸಿದರು.
![ಕೋಟಿ ವೀರ ರೈ...ನಾಮಪತ್ರದಲ್ಲಿ ಘೋಷಿಸಿದ ಆಸ್ತಿ ಎಷ್ಟು ?](https://etvbharatimages.akamaized.net/etvbharat/images/768-512-2767068-1056-a48d056e-4664-4ae3-9cd0-506d8c880217.jpg)
ಪ್ರಕಾಶ್ ರೈ ನಾಮಪತ್ರ ಸಲ್ಲಿಕೆ
ರೈ ಅವರ ಒಟ್ಟು ಸ್ಥಿರಾಸ್ತಿ ಪ್ರಮಾಣ 7,53,43,870 ರೂ.ಇದರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್ಮೆಂಟ್, ಫಾರಂ ಹೌಸ್, ಕಟ್ಟಡಗಳು ಸೇರಿಕೊಂಡಿವೆ. ಇನ್ನು ಕಾರು, ಚಿನ್ನಾಭರಣ ಸೇರಿದಂತೆ 4,93,90,352 ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಪ್ರಕಾಶ್ ರೈ ತಿಳಿಸಿದ್ದಾರೆ.
Last Updated : Mar 22, 2019, 7:48 PM IST