ಕರ್ನಾಟಕ

karnataka

By

Published : May 20, 2021, 4:42 PM IST

ETV Bharat / sitara

ಪುಟ್ಟ 'ಗೀತಾ'ಳನ್ನ ನೋಡಿ 'ಡಿಯರ್​ ಕಣ್ಮಣಿ' ಎಂದ ಫ್ಯಾನ್ಸ್​​

ಸೋಷಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​​ ಆಗಿರುವ ಸುಂದರಿ ಭವ್ಯಾ ತನ್ನ ಬಾಲ್ಯದ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು, ಮುದ್ದು ಮೊಗದ ಚೆಲುವೆಯ ಸೌಂದರ್ಯಕ್ಕೆ ಫ್ಯಾನ್ಸ್​​ ಪುಲ್​ ಫಿದಾ ಆಗಿದ್ದಾರೆ.

ಭವ್ಯಾಗೌಡ
ಭವ್ಯಾಗೌಡ

ಟಿಕ್​ಟಾಕ್​ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಭವ್ಯಾಗೌಡ 'ಗೀತಾ' ಮೂಲಕ ಕನ್ನಡಿಗರ ಮನ ಗೆಲ್ಲುತ್ತಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​​ ಆಗಿರುವ ಸುಂದರಿ ಭವ್ಯಾ ತನ್ನ ಬಾಲ್ಯದ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು, ಮುದ್ದು ಮೊಗದ ಚೆಲುವೆಯ ಸೌಂದರ್ಯಕ್ಕೆ ಫ್ಯಾನ್ಸ್​​ ಪುಲ್​ ಫಿದಾ ಆಗಿದ್ದಾರೆ.

ಪುಟ್ಟ 'ಗೀತಾ'
ಸೌಂದರ್ಯದ ಗಣಿ' ಗೀತಾ'

ಕೆ.ಎಸ್.​​ ರಾಮ್​​ ಜಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಗೀತಾ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಭವ್ಯಾ ತನ್ನ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಭವ್ಯಾಗೌಡ ಬಾಲ್ಯದ ಫೋಟೋ
ನಟಿ ಭಬ್ಯಾಗೌಡ

ಇದರ ಜೊತೆಗೆ ವಿಸ್ಮಯ ಗೌಡ ನಿರ್ದೇಶನದ 'ಡಿಯರ್ ಕಣ್ಮಣಿ' ಸಿನಿಮಾದಲ್ಲಿ ಡಾಕ್ಟರ್​​ ಪಾತ್ರದ ಮೂಲಕ ಭವ್ಯಾ ಗೌಡ ಬಿಗ್​​​ ಸ್ಕ್ರೀನ್​ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.

ಪುಟ್ಟ 'ಗೀತಾ'ಳನ್ನ ನೋಡಿ 'ಡಿಯರ್​ ಕಣ್ಮಣಿ' ಎಂದ ಫ್ಯಾನ್ಸ್​​

'ಡಿಯರ್ ಕಣ್ಮಣಿ'ಯಲ್ಲಿ ನಾನು ವಯಸ್ಸಿಗೂ ಮೀರಿದ ಪಾತ್ರ ನಿರ್ವಹಿಸಿದ್ದೇನೆ. ಮೊದಲ ಪ್ರಯತ್ನದಲ್ಲಿಯೇ ನನಗೆ ಸಿನಿಮಾದಲ್ಲಿ ಒಂದು ಒಳ್ಳೆ ಪಾತ್ರ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಗಿದೆ ಅಂತಾರೆ ಭವ್ಯಾ ಗೌಡ.

ABOUT THE AUTHOR

...view details