ಮುಂಬೈ: ಸಿನಿಮಾ, ಒಟಿಟಿ ಮತ್ತು ಟಿವಿ ಮಾಧ್ಯಮಗಳಲ್ಲಿ ಗೌಹರ್ ಖಾನ್ ಕೆಲಸ ಮಾಡಿದ್ದಾರೆ. ಆ್ಯಕ್ಟ್ ಮಾಡೋದು ಅವರಿಗೆ ಮೊದಲಿನಿಂದಲೂ ಇಷ್ಟವಾದ್ರೂ, ರಿಯಾಲಿಟಿ ಶೋಗಳಲ್ಲಿ ಉತ್ತಮ ಅವಕಾಶಗಳು ಸಿಕ್ಕಿದವು. 2009ರಲ್ಲಿ ಝಲಕ್ ಧಿಕ್ಲಾ ಜಾ ಸೀಸನ್-3ನಲ್ಲಿ ಭಾಗವಹಿಸಿದ್ದರು.
ನಂತರ ಅವರು ದಿ ಖಾನ್ ಸಿಸ್ಟರ್ಸ್, ಬಿಗ್ಬಾಸ್ ಸೀಸನ್-7, ಫಿಯರ್ ಫ್ಯಾಕ್ಟರ್, ಖತ್ರೋನ್ ಕೆ ಕಿಲಾಡಿ 5 ಸೇರಿ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.