ಕರ್ನಾಟಕ

karnataka

ETV Bharat / sitara

ಬಿಗ್‌ಬಾಸ್‌ ಚೈತ್ರಾಗೆ ಪ್ಯಾರ್‌ಗೆ ಆಗ್ಬುಟೈತಂತೆ! ಯಾರಪ್ಪಾ ಅದು ಅಂದ್ರಾ? - ಬಿಗ್​ಬಾಸ್​ ಖ್ಯಾತಿಯ ಚೈತ್ರಾ ಕೋಟೂರ್​

ನಾನು ಪ್ರೀತಿಯಲ್ಲಿ ಬಿದ್ದಿದ್ದೇನೆ. ಆದರೆ ಯಾರ ಜೊತೆಗೆ ಅಂತ ಕೇಳಬೇಡಿ ಎಂದು ಬಿಗ್​ಬಾಸ್​ ಸ್ಪರ್ಧಿ ಚೈತ್ರಾ ಹೇಳಿಕೊಂಡಿದ್ದಾರೆ.

Chaithra kotoor
Chaithra kotoor

By

Published : Jul 18, 2020, 4:57 PM IST

ನಟಿ, ಬರಹಗಾರ್ತಿ ಹಾಗೂ ರಿಯಾಲಿಟಿ ಶೋ ಬಿಗ್​ಬಾಸ್‌ನಲ್ಲಿ ಪಾಲ್ಗೊಂಡ ಚೈತ್ರಾ ಕೋಟೂರ್​​ 'ಪ್ರೀತಿ'ಯಲ್ಲಿ ಬಿದ್ದಿರುವ ವಿಷಯವನ್ನು ಫೇಸ್​ಬುಕ್​​ ಮೂಲಕ ಹೇಳಿಕೊಂಡಿದ್ದಾರೆ.

ಬಿಗ್​ಬಾಸ್​ ಮನೆ ಮೂಲಕ ಚಿರಪರಿಚಿತವಾಗಿದ್ದ ಇವರು, ಕಳೆದ ಕೆಲ ದಿನಗಳಿಂದ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೀಗ ನಾನು ಪ್ರೀತಿಯಲ್ಲಿ ಬಿದ್ದಿದ್ದೀನಿ. ಆದರೆ ಯಾರ ಜೊತೆಗೆ ಅಂತ ಕೇಳಬೇಡಿ ಎಂದು ಪೋಸ್ಟ್‌​ ಹಾಕಿಕೊಂಡಿದ್ದಾರೆ.

ಲವ್​​ನಲ್ಲಿ ಬಿದ್ದ ಬಿಗ್​ಬಾಸ್​ ಖ್ಯಾತಿಯ ಚೈತ್ರಾ

ಬಿಗ್​ಬಾಸ್​ ಮನೆಯಲ್ಲಿ ಚೈತ್ರಾ ಕೋಟೂರ್​, ಮತ್ತೋರ್ವ ಸ್ಪರ್ಧಿ ಶೈನ್​ ಶೆಟ್ಟಿಯನ್ನು ಲವ್​ ಮಾಡ್ತಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡಿತು. ಆದರೆ ಇದೀಗ ಅವರು ಈ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿ ಹರಿಪ್ರಿಯಾ ನಟಿಸಿದ್ದ 'ಸೂಜಿದಾರ' ಸಿನಿಮಾದಲ್ಲಿ ಚೈತ್ರಾ ಕೂಡ ಪ್ರಮುಖ ಪಾತ್ರ ಮಾಡಿದ್ದರು.

ABOUT THE AUTHOR

...view details