ಬೆಂಗಳೂರು: ಪತ್ನಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಿರುತರೆ ನಟ ರಾಜೇಶ್ ಧ್ರುವ ಇಂದು ಬಸವನಗುಡಿ ಮಹಿಳಾ ಠಾಣೆ ಇನ್ಸ್ಪೆಕ್ಟರ್ ಸತ್ಯವತಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ನಟ ರಾಜೇಶ್ ಧ್ರುವನಿಂದ ಪತ್ನಿಗೆ ಕಿರುಕುಳ ಆರೋಪ ವಿಚಾರ: ಇಂದು ವಿಚಾರಣೆಗೆ ಹಾಜರು - actor dowry case
ವರದಕ್ಷಿಣೆ ಕಿರಕುಳ ಆರೋಪ... ಕಿರುತೆರೆ ನಟ ರಾಜೇಶ್ ಧ್ರುವ ಇಂದು ವಿಚಾರಣೆಗೆ ಹಾಜರಾಗೋ ಸಾಧ್ಯತೆ... ನಟನ ವಿರುದ್ಧ ದೂರು ದಾಖಲಿಸಿರು ಪತ್ನಿ
ಸಂಗ್ರಹ ಚಿತ್ರ: ನಟ ರಾಜೇಶ್ ಹಾಗೂ ಪತ್ನಿ
ವಿಚಾರಣೆಗೆ ಹಾಜರಾಗಿ ದೂರಿನ ಬಗ್ಗೆ ಉತ್ತರ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ನಟ ರಾಜೇಶ್ ಧ್ರುವ ವಿರುಧ್ಧ ಪತ್ನಿ ವರದಕ್ಷಿಣೆ ಕಿರುಕುಳ ದೂರು ನೀಡಿದ್ದರು.
ವರದಕ್ಷಿಣೆ ತರುವಂತೆ ಕಿರುಕುಳ, ಮನೆಯಿಂದ ಹೊರಹಾಕಿ ಮಾನಸಿಕ ಹಿಂಸೆ ನೀಡ್ತಿದ್ದಾರೆಂದು ಬಸವನಗುಡಿ ಮಹಿಳಾ ಪೊಲೀಸ್ ಠಾಣೆ ಹಾಗೂ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ನಟನ ವಿರುದ್ಧ ಪತ್ನಿ ಪ್ರಕರಣ ದಾಖಲಿಸಿದ್ರು.
TAGGED:
actor dowry case