ಬೆಂಗಳೂರು :ಎಸ್ಪಿ ಬಾಲಸುಬ್ರಮಣ್ಯಂ ಅವರು ಎಂಜಿನಿಯರ್ ಆಗಿದ್ದರೆ ಹೇಗಿರುತ್ತಿತ್ತು. ನೀವು ಊಹಿಸಲು ಅಸಾಧ್ಯ ಅಲ್ಲವೇ?
ಗಾಯಕ ಆಗದಿದ್ದರೆ ಅವರು ಖಂಡಿತವಾಗಿಯೂ ಒಬ್ಬ ಎಂಜಿನಿಯರ್ ಆಗುತ್ತಿದ್ದರಂತೆ. ಅನಂತಪುರದ ಜೆಎನ್ಟಿಯು ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಎಸ್ಪಿಬಿ ಅವರು ತಮ್ಮ ಪದವಿಯನ್ನು ಅರ್ಧಕ್ಕೆ ನಿಲ್ಲಿಸಿದರು.