ಲಾಸ್ ಏಂಜಲೀಸ್ : ಹಾಲಿವುಡ್ ಖ್ಯಾತ ನಿರ್ದೇಶಕ ರಾಬರ್ಟ್ ಡೌನಿ ಜೂನಿಯರ್ ಅವರ ತಂದೆ, ಖ್ಯಾತ ನಟ ರಾಬರ್ಟ್ ಡೌನಿ ಸೀನಿಯರ್ (85) ಸಾವಿಗೀಡಾಗಿದ್ದಾರೆ.
ಹಾಲಿವುಡ್ನ ಖ್ಯಾತ ನಟ ರಾಬರ್ಟ್ ಡೌನಿ ಸೀನಿಯರ್ ಇನ್ನಿಲ್ಲ - ರಾಬರ್ಟ್ ಡೌನಿ ಜೂನಿಯರ್ ಅವರ ತಂದೆ, ಖ್ಯಾತ ನಟ ರಾಬರ್ಟ್ ಡೌನಿ ಸೀನಿಯರ್
ಖ್ಯಾತ ನಿರ್ದೇಶಕ ರಾಬರ್ಟ್ ಡೌನಿ ಜೂನಿಯರ್ ಅವರ ತಂದೆ, ಖ್ಯಾತ ನಟ ರಾಬರ್ಟ್ ಡೌನಿ ಸೀನಿಯರ್ (85) ಸಾವಿಗೀಡಾಗಿದ್ದಾರೆ.
Hollywood star Robert Downey Jr, has died
ಡೌನಿ ಜೂನಿಯರ್ ಮಂಗಳವಾರ ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ. ತಂದೆ ನ್ಯೂಯಾರ್ಕ್ ನಗರದ ಮನೆಯಲ್ಲಿ ನಿದ್ರೆಯಲ್ಲಿರುವಾಗಲೇ ನಿಧನರಾದರು ಎಂದು ಬರೆದುಕೊಂಡಿದ್ದಾರೆ.
ಡೌನಿ ಅವರು ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿ ಐದು ವರ್ಷಗಳಿಂದಲೂ ಬಳಲುತ್ತಿದ್ದರು.