ವಾಷಿಂಗ್ಟನ್: ಕೊರೊನಾದಿಂದ ಸ್ವಲ್ಪ ಚೇತರಿಕೆ ಕಾಣುತ್ತಿದ್ದಂತೆ ಈಗ ಹಾಲಿವುಡ್ ಗಲ್ಲಾಪೆಟ್ಟಿಗೆಯನ್ನು ಚೇತರಿಸಿಕೊಳ್ಳಲು ಮುಂದಾಗಿದೆ. ಪ್ರಮುಖ ಉತ್ಪಾದನಾ ಸಂಸ್ಥೆಗಳಾದ 20ನೇ ಸೆಂಚುರಿಯ 'ಫ್ರೀ ಗೈ' ಮತ್ತು ಮಾರ್ವೆಲ್ ಸ್ಟುಡಿಯೋಸ್‌ನ '' ಶಾಂಗ್-ಚಿ ಹಾಗೂ ದಿ ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್ ಡಿಸ್ನಿ ಈವೆಂಟ್ಗೆ ಸೇರಿವೆ.
ರಿಯಾನ್ ರೆನಾಲ್ಡ್ಸ್ ಅಭಿನಯದ 'ಫ್ರೀ ಗೈ' ಆಗಸ್ಟ್ 13 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಹಾಗೆ ಮತ್ತೊಂದೆಡೆ, ಸಿಮು ಲಿಯು ಅಭಿನಯದ 'ಶಾಂಗ್-ಚಿ' ಸೆಪ್ಟೆಂಬರ್ 3 ರಂದು ಬೆಳ್ಳಿ ಪರದೆಯ ಮೇಲೆ ಮೂಡಿ ಬರಲಿದೆ.