ಕರ್ನಾಟಕ

karnataka

ETV Bharat / sitara

Video: ತಮ್ಮ ಉಡುಪಿನ ಕಾರಣಕ್ಕಾಗಿಯೇ ಟ್ರೋಲ್​​​​ಗೊಳಗಾದ ಬಿಗ್​ಬಾಸ್​​ ಸ್ಪರ್ಧಿ ! - ಉರ್ಫಿ ಜಾವೇದ್ ಟ್ರೋಲ್​​

ಮುಂಬೈ ಏರ್​ಪೋರ್ಟ್​ನಲ್ಲಿನ ನಟಿ ಉರ್ಫಿ ಜಾವೇದ್ ವಿಡಿಯೋವೊಂದು ವೈರಲ್ ಆಗಿ ಸಖತ್​ ಟ್ರೋಲ್​​ ಆಗಿದೆ. ಹೌದು, ತಮ್ಮ ಉಡುಪಿನ ಕಾರಣ ಟ್ರೋಲ್​​ಗೆ ಒಳಗಾಗಿದ್ದಾರೆ ಉರ್ಫಿ ಜಾವೇದ್.

Urfi Javed gets trolled again
ಟ್ರೋಲ್​ಗೀಡಾದ ಬಿಗ್​ಬಾಸ್​​ ಸ್ಪರ್ಧಿ ಉರ್ಫಿ ಜಾವೇದ್

By

Published : Sep 21, 2021, 8:38 AM IST

ಮುಂಬೈ: ಹಿಂದಿ ಆವೃತ್ತಿಯ ಬಿಗ್‌ಬಾಸ್‌ ಸ್ಪರ್ಧಿಗಳು ತಮ್ಮ ಕಚ್ಚಾಟದ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಜನಪ್ರಿಯ ಕಿರುತೆರೆ ನಟಿ ಉರ್ಫಿ ಜಾವೇದ್, ದೊಡ್ಡಮನೆಯಿಂದ ಹೊರಬಂದಿದ್ದು, ಭಾರೀ ಸುದ್ದಿಯಲ್ಲಿದ್ದಾರೆ ಜೊತೆಗೆ ಟೀಕೆಗಳಿಗೂ ಗುರಿಯಾಗಿದ್ದಾರೆ.

ಟ್ರೋಲ್​ಗೀಡಾದ ಬಿಗ್​ಬಾಸ್​​ ಸ್ಪರ್ಧಿ ಉರ್ಫಿ ಜಾವೇದ್

ಇದೀಗ, ಮುಂಬೈ ಏರ್​ಪೋರ್ಟ್​ನಲ್ಲಿನ ನಟಿ ಉರ್ಫಿ ಜಾವೇದ್ ವಿಡಿಯೋವೊಂದು ವೈರಲ್ ಆಗಿ ಸಖತ್​ ಟ್ರೋಲ್​​ ಆಗಿದೆ. ಹೌದು, ತಮ್ಮ ಉಡುಪಿನ ಕಾರಣ ಟ್ರೋಲ್​​ಗೆ ಒಳಗಾಗಿದ್ದಾರೆ ಉರ್ಫಿ ಜಾವೇದ್. ಪ್ಯಾಂಟ್​​ನ ಬಟನ್​ ಧರಿಸದ ರೀತಿಯಲ್ಲಿ ಅವರ ಉಡುಪು ಇದ್ದು, ಸಾಕಷ್ಟು ಟ್ರೋಲ್​ಗೆ ಒಳಗಾಗಿದ್ದರು.

ಇದನ್ನೂ ಓದಿ:ಉದ್ಯಮಿ ರಾಜ್​ ಕುಂದ್ರಾಗೆ ಜಾಮೀನು ಮಂಜೂರು

'ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಮರಾ ಮುಂದೆಯೇ ಸೆಕ್ಸ್‌ ನಡೆಯುತ್ತಿದೆ' ಎಂದು ಉರ್ಫಿ ಜಾವೇದ್‌ ಗಂಭೀರ ಆರೋಪ ಮಾಡಿದ್ದರು. ಇದೇ ಕಾರಣಕ್ಕೆ ಅವರು ಮನೆಯಿಂದ ಹೊರ ಬಂದಿದ್ದರೂ ಕೂಡಾ

ABOUT THE AUTHOR

...view details