ಮುಂಬೈ(ಮಹಾರಾಷ್ಟ್ರ) :ಫ್ಯಾಬ್ ಅವಾರ್ಡ್ಸ್ 2021 ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ ನಟಿಯರು ಹೆಜ್ಜೆ ಹಾಕಿದರು. ಸಖತ್ ಸ್ಟನ್ & ಹಾಟ್ ಲುಕ್ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದರು.
ಫ್ಯಾಬ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿಮಣಿಯರ ಹಾಟ್ ಲುಕ್.. ರವೀನಾ ಟಂಡನ್ ಅವರು ಹಸಿರು ಗೌನ್ ಧರಿಸಿ ಮಿಂಚಿದರು. ಗ್ಲಾಮರಸ್ ಶಿಲ್ಪಾ ಶೆಟ್ಟಿ ಕೂಡ ಮಿನುಗುವ ಉಡುಪು ಧರಿಸಿ ಬೋಲ್ಡ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟರು.
ತಮನ್ನಾ ಭಾಟಿಯಾ ಆಫ್-ಶೋಲ್ಡರ್ ಡ್ರೆಸ್‌ನಲ್ಲಿ ಹಾಟ್ ಆಗಿ ಕಾಣಿಸಿದರೆ, ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದ ಮಾನುಷಿ ಚಿಲ್ಲರ್ ಸಿಂಪಲ್ ವೈಟ್ ಡ್ರೆಸ್‌ನಲ್ಲಿ ಎಲ್ಲರ ಗಮನ ಸೆಳೆದರು.
ಇದನ್ನೂ ಓದಿ:'ಸೆಕ್ಸ್ & ಫುಡ್ ಈ ಎರಡರಲ್ಲಿ ನಿಮಗಿಷ್ಟ ಯಾವುದು?' ನಟಿ ಸಮಂತಾ ಉತ್ತರಿಸಿದ ಹಳೆ ವಿಡಿಯೋ ವೈರಲ್