ಇಂದು ಮಕ್ಕಳ ದಿನಾಚರಣೆ. ಜೀ ಕನ್ನಡ ವಾಹಿನಿ ವಿಶೇಷವಾಗಿ ಈ ದಿನವನ್ನು ಆಚರಣೆ ಮಾಡಿ ಪ್ರಸಾರ ಮಾಡುತ್ತಿದೆ. ಜೀ ಕನ್ನಡ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಮಂಡ್ಯ ಹಾಗೂ ಗದಗ ನಗರಳಿಗೆ ಭೇಟಿ ನೀಡಿ ‘ಬಣ್ಣಿಸು’ ಎಂಬ ಕಾರ್ಯಕ್ರಮ ಮಾಡಿ ಯುವ ಪೀಳಿಗೆಗೆ ಪ್ರೋತ್ಸಾಹ ನೀಡಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಚಿತ್ರಗಳನ್ನು ಬರೆಸಲಾಗಿದೆ.
ಮನರಂಜನೆ ಮತ್ತು ಶಿಕ್ಷಣದ ಶುದ್ಧ ಮಿಶ್ರಣವಾಗಿರುವ ಇದು ಸೃಜನಾತ್ಮಕತೆಗೆ ಪ್ರಾಮುಖ್ಯತೆ ನೀಡುವುದರೊಂದಿಗೆ ನಮ್ಮ ಭೂಮಿಯನ್ನು ರಕ್ಷಿಸುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 'ಪರಿಸರ ರಕ್ಷಿಸಿ' ತತ್ವ ಆಧರಿಸಿದ ಚಿತ್ರಕಲಾ ಸ್ಪರ್ಧೆ ಆಯೋಜಿಸಿತ್ತು.
ಪುಟಾಣಿಗಳಿಂದ ಚಿತ್ರ ಬರೆಸಿ ಮಕ್ಕಳ ದಿನಾಚರಣೆ ಆಚರಿಸಿದ ಜೀ ಕನ್ನಡ ಮಂಡ್ಯಮತ್ತುಗದಗದಶಾಲಾಮಕ್ಕಳುತಮ್ಮಪ್ರತಿಭೆಯನ್ನು ಅನಾವರಣ ಮಾಡಿಕೊಳ್ಳಲು ಇದೊಂದು ಸೂಕ್ತ ವೇದಿಕೆಯಾಗಿತ್ತು.ಇದರೊಂದಿಗೆವಾಹಿನಿಇಂದಿನಯುವಪೀಳಿಗೆಗೆಸ್ಫೂರ್ತಿನೀಡಿತು.ಸರ್ಕಾರಿಶಾಲೆಯ 1ರಿಂದ 5ನೇತರಗತಿಯ 300ಕ್ಕೂಅಧಿಕವಿದ್ಯಾರ್ಥಿಗಳು ಈ ಸ್ಪರ್ಧೆಗೆಅರ್ಜಿ ಸಲ್ಲಿಸಿದ್ದರು.
ಪುಟಾಣಿಗಳಿಂದ ಚಿತ್ರ ಬರೆಸಿ ಮಕ್ಕಳ ದಿನಾಚರಣೆ ಆಚರಿಸಿದ ಜೀ ಕನ್ನಡ ಇನ್ನು ಈ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಕಾಮಿಡಿಕಿಲಾಡಿಗಳುಸೀಸನ್-2ರಮಡೇನೂರುಮನು,ಕಾಮಿಡಿಕಿಲಾಡಿಗಳುಸೀಸನ್-2ರಮಂಥನಮತ್ತುಸರಿಗಮಪಲಿಟಲ್ಚಾಂಪ್ಸ್ಸೀಸನ್ 14ರಸೃಜನ್ಪಟೇಲ್ ಮಂಡ್ಯದಲ್ಲಿ ನಡೆದ ಸ್ಪರ್ಧೆಗೆತೀರ್ಪುಗಾರರಾಗಿ ಭಾಗಿಯಾಗಿದ್ದರು.
ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿಸರಿಗಮಪಸೀಸನ್ 11ರಶ್ರೀರಾಮ್ಕಸರ್ಮತ್ತುಸರಿಗಮಪಲಿಟಲ್ಚಾಂಪ್ಸ್ಸೀಸನ್ 16ರಸಂಗೀತಾತೀರ್ಪುಗಾರರಾಗಿದ್ದರು.