ಕರ್ನಾಟಕ

karnataka

ETV Bharat / sitara

ಮೈಸೂರು ಮಹಾರಾಜ ಕಾಲೇಜಲ್ಲಿ ಕಾಣಿಸಿಕೊಂಡ 'ಯುವರತ್ನ', ನೋಡಲು ಮುಗಿಬಿದ್ದ ವಿದ್ಯಾರ್ಥಿಗಳು - ಮೈಸೂರು ಮಹರಾಜ ಕಾಲೇಜ್ ನಲ್ಲಿ" ಯುವರತ್ನ"

ಯುವರತ್ನ ಚಿತ್ರದ ಎರಡನೇ ಶೆಡ್ಯೂಲ್​ನಲ್ಲೂ ಮೈಸೂರಿನ ಮಹಾರಾಜ ಕಾಲೇಜಿ ಸುತ್ತಮುತ್ತ ಶೂಟಿಂಗ್ ನಡೆದಿತ್ತು. ಇದೀಗ ಮತ್ತೆ ಮಹಾರಾಜ ಕಾಲೇಜು ಸುತ್ತಮುತ್ತ ಶೂಟಿಂಗ್ ನಡೀತಿದ್ದು, ಶೂಟಿಂಗ್ ವೇಳೆ ರಾಜಕುಮಾರನ ಕಣ್ತುಂಬಿಕೊಳ್ಳಲು ವಿದ್ಯಾರ್ಥಿಗಳು ಮುಗಿಬಿದ್ದಿದ್ದಾರೆ.

ಮೈಸೂರು ಮಹರಾಜ ಕಾಲೇಜ್ ನಲ್ಲಿ" ಯುವರತ್ನ"

By

Published : Sep 9, 2019, 7:44 PM IST

ಮೈಸೂರು ಮಹಾರಾಜ ಕಾಲೇಜಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ "ಯುವರತ್ನ" ಚಿತ್ರದ ಶೂಟಿಂಗ್ ನಡೆಯುತಿದ್ದು , ಚಿತ್ರದ ಶೂಟಿಂಗ್ ವೇಳೆ ಪವರ್ ಸ್ಟಾರ್ ನೋಡೋಕೆ ಮಹರಾಜ ಕಾಲೇಜಿನ ವಿದ್ಯಾರ್ಥಿಗಳು ಮುಗಿಬಿದ್ದಿದ್ದಾರೆ.

ಯುವರತ್ನ ಚಿತ್ರದ ಎರಡನೇ ಶೆಡ್ಯೂಲ್​ನಲ್ಲೂ ಮೈಸೂರಿನ ಮಹಾರಾಜ ಕಾಲೇಜು ಸುತ್ತಮುತ್ತ ಶೂಟಿಂಗ್ ನಡೆದಿತ್ತು. ಇದೀಗ ಮತ್ತೆ ಮಹಾರಾಜ ಕಾಲೇಜು ಸುತ್ತಮುತ್ತ ಶೂಟಿಂಗ್ ನಡೀತಿದ್ದು, ಶೂಟಿಂಗ್ ವೇಳೆ ರಾಜಕುಮಾರನ ಕಣ್ತುಂಬಿಕೊಳ್ಳಲು ವಿದ್ಯಾರ್ಥಿಗಳು ಮುಗಿಬಿದ್ದಿದ್ದಾರೆ.

ಮೈಸೂರು ಮಹರಾಜ ಕಾಲೇಜ್ ನಲ್ಲಿ" ಯುವರತ್ನ"

ಇನ್ನು ಯುವರತ್ನ ಚಿತ್ರ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಅನಂದ್ ರಾಮ್ ಕಾಂಬಿನೇಷನ್ನ ಎರಡನೇ ಸಿನಿಮಾ ಇದಾಗಿದ್ದು ಕ್ಯೂರಿಯಾಸಿಟಿ ಹೆಚ್ಚಿಸಿದೆ. ಅಲ್ಲದೆ "ಯುವರತ್ನ" ಚಿತ್ರ ಈಗಾಗಲೇ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹೆಚ್ಚಿಸಿದ್ದು. ಅಪ್ಪು ಅಭಿಮಾನಿಗಳು" ಯುವರತ್ನ" ಚಿತ್ರದ ಬಗೆಗಿನ ಅಪ್ಡೇಟ್ ಗಾಗಿ ನಿರ್ದೇಶಕ ಸಂತೋಷ್ ಅನಂದ್ ರಾಮ್ ಅವರಿಗೆ ರಿಕ್ವೇಸ್ಟ್ ಮಾಡಿದ್ದಾರೆ.

ಇಷ್ಟರಲ್ಲೇ ಚಿತ್ರತಂಡ "ಯವರತ್ನ" ಚಿತ್ರದ ಟೀಸರ್ ಲಾಂಚ್ ಮಾಡಲು ಪ್ಲಾನ್ ಮಾಡಿದೆ.

ABOUT THE AUTHOR

...view details