ಕರ್ನಾಟಕ

karnataka

ETV Bharat / sitara

ಪವರ್‌ ಸ್ಟಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ; 'ಯುವರತ್ನ' ಟೀಸರ್ ರಿಲೀಸ್​​ ಡೇಟ್ ಫಿಕ್ಸ್​ - ಯುವರತ್ನಾ ಟೀಸರ್

'ಯುವರತ್ನ' ಸಿನಿಮಾದ ಟೀಸರ್​ ಯಾವಾಗ ಬಿಡುಗಡೆಯಾಗುತ್ತೋ ಎಂದು ಕಾದು ಕುಳಿತಿದ್ದ ಅಪ್ಪು ಅಭಿಮಾನಿಗಳಿಗೆ ಖುಷಿ ಸುದ್ದಿ ಹೊರಬಿದ್ದಿದೆ.

ಯುವರತ್ನಾ ಪೋಸ್ಟರ್​

By

Published : Oct 3, 2019, 6:43 PM IST

ಪವರ್ ಸ್ಟಾರ್ ಪುನೀತ್​ ರಾಜ್​ ಕುಮಾರ್​ ನಟನೆಯ 'ಯುವರತ್ನ' ಸಿನಿಮಾ ಟೈಟಲ್​​ ಲಾಂಚ್​ ಮತ್ತು ಪೋಸ್ಟರ್​ನಿಂದಲೇ ಸುದ್ದಿಯಲ್ಲಿತ್ತು. ಇದೀಗ ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಖುಷಿ ಸುದ್ದಿ ಬಂದಿದೆ. ಚಿತ್ರದ ಟೀಸರ್ ಅಕ್ಬೋಬರ್ 7 ರಂದು ರಿಲೀಸ್ ಆಗಲಿದೆ.

ಚಿತ್ರದ ಟೀಸರ್ ಅಕ್ಟೋಬರ್​ 7ರಂದು ಸಂಜೆ 5.30ಕ್ಕೆ ರಿಲೀಸ್​ ಮಾಡುವುದಾಗಿ ಚಿತ್ರತಂಡ ಹೇಳಿದೆ.

ಕೃಪೆ : ಟ್ವಿಟ್ಟರ್​​

ಸಂತೋಷ್​​ ಆನಂದ್​ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ವಿಜಯ್​ ಕಿರಗಂದೂರ್​ ಬಂಡವಾಳ ಹೂಡಿದ್ದಾರೆ. ಪುನೀತ್​ ರಾಜ್​ ಕುಮಾರ್​ ಮುಖ್ಯಭೂಮಿಕೆ​ಯ ಚಿತ್ರದಲ್ಲಿ ಸಯ್ಯೇಶ, ಸೋನು ಗೌಡ, ಪ್ರಕಾಶ್​ ರಾಜ್​​, ಡಾಲಿ ಧನಂಜಯ್​ ಅಭಿನಯಿಸಿದ್ದಾರೆ.

ABOUT THE AUTHOR

...view details