ಕರ್ನಾಟಕ

karnataka

ETV Bharat / sitara

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಉರಿ ಚಿತ್ರದ ನಿರ್ದೇಶಕ ಆದಿತ್ಯ ಧಾರ್..! - ನಟಿ ಯಾಮಿ ಗೌತಮ್ ಮದುವೆ

ನಮ್ಮ ಕುಟುಂಬಗಳ ಆಶೀರ್ವಾದದೊಂದಿಗೆ ನಾವಿಬ್ಬರು ವಿವಾಹವಾಗಿದ್ದೇವೆ. ಜೀವನದ ಹೊಸ ಪ್ರಯಾಣ ಆರಂಭವಾಗಿದ್ದು, ನಿಮ್ಮೆಲ್ಲರ ಹಾರೈಕೆ ಇರಲಿ ನಿಮ್ಮ ಪ್ರೀತಿಯ ಯಾಮಿ ಮತ್ತು ಆದಿತ್ಯ ಎಂದು ಬರೆದಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಉರಿ ಚಿತ್ರದ ನಿರ್ದೇಶಕ ಆದಿತ್ಯ ಧಾರ್
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಉರಿ ಚಿತ್ರದ ನಿರ್ದೇಶಕ ಆದಿತ್ಯ ಧಾರ್

By

Published : Jun 4, 2021, 9:05 PM IST

ಮುಂಬೈ: ಸರ್ಜಿಕಲ್ ಸ್ಟ್ರೈಕ್​​ ಆಧಾರಿತ ಸಿನಿಮಾ ‘ಉರಿ’ ಚಿತ್ರ ನಿರ್ದೇಶಕ ಆದಿತ್ಯ ಧಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಉರಿ ಚಿತ್ರದ ಪೋಸ್ಟರ್

ಆದಿತ್ಯ ಕೈ ಹಿಡಿದಿರುವ ನಟಿ ಯಾಮಿ ಗೌತಮ್ ಈ ಕುರಿತು ಸೋಷಿಯಲ್​​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ನಟಿ ಯಾಮಿ ಗೌತಮ್

ಮದುವೆ ಸಂಭ್ರಮದ ಫೋಟೋ ಹಾಕಿ, ನಮ್ಮ ಕುಟುಂಬಗಳ ಆಶೀರ್ವಾದದೊಂದಿಗೆ ನಾವಿಬ್ಬರು ವಿವಾಹವಾಗಿದ್ದೇವೆ. ಜೀವನದ ಹೊಸ ಪ್ರಯಾಣ ಆರಂಭವಾಗಿದ್ದು, ನಿಮ್ಮೆಲ್ಲರ ಹಾರೈಕೆ ಇರಲಿ, ನಿಮ್ಮ ಪ್ರೀತಿಯ ಯಾಮಿ ಮತ್ತು ಆದಿತ್ಯ ಎಂದು ಬರೆದಿದ್ದಾರೆ.

ABOUT THE AUTHOR

...view details