ಇಂದು ಬಾಲಿವುಡ್ ನಟಿ ಸಾರಾ ಅಲಿಖಾನ್ ತಾಯಿ ಅಮೃತಾ ಸಿಂಗ್ ಹುಟ್ಟು ಹಬ್ಬ. ಅಮ್ಮನ ಬರ್ತ್ ಡೇಗೆ ಕೂಲಿ ನಂ 1 ನಟಿ ಸುಂದರವಾದ ಫೋಟೋಗಳನ್ನು ಶೇರ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ.
ಅಮ್ಮನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಸಾರಾ ಅಲಿ ಖಾನ್
ಬಾಲಿವುಡ್ ನಟಿ ಸಾರಾ ಅಲಿಖಾನ್ ತಾಯಿ ಅಮೃತಾ ಸಿಂಗ್ ಹುಟ್ಟು ಹಬ್ಬ. ಅಮ್ಮನ ಬರ್ತ್ ಡೇಗೆ ಕೂಲಿ ನಂ 1 ನಟಿ ಸುಂದರವಾದ ಫೋಟೋಗಳನ್ನು ಶೇರ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ.
ಅಮ್ಮನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಬಿ-ಟೌನ್ ಸಾರಾ
ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಾಕಿ ಬರೆದಿರುವ ಸಾರಾ, ನನ್ನ ಪ್ರಪಂಚದಂತೆ ಇರುವ ಅಮ್ಮ ನಿನಗೆ ಹುಟ್ಟುಹಬ್ಬದ ಶುಭಾಶಯಗಳು. ನೀನು ನನ್ನ ಕನ್ನಡಿ ಇದ್ದಂತೆ. ನೀನು ನನಗೆ ಬಲ ಮತ್ತು ಸ್ಪೂರ್ತಿ ಎಂದು ಬರೆದುಕೊಂಡಿದ್ದಾರೆ.
ಸಾರಾ ಅಲಿಖಾನ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದು, ಜೀವನದ ಸುಂದರ ಕ್ಷಣಗಳನ್ನು ಶೇರ್ ಮಾಡುತ್ತ ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಈ ಹಿಂದೆ ತಾಯಿಯ ಜೊತೆ ಮಾಲ್ಡೀವ್ಸ್ಗೆ ಹೋಗಿದ್ದ ಫೋಟೋಗಳನ್ನು ಅಮ್ಮನ ಹುಟ್ಟುಹಬ್ಬದ ಪ್ರಯುಕ್ತ ಪೋಸ್ಟ್ಮಾಡಿದ್ದಾರೆ.