ಇತ್ತೀಚೆಗೆ ನಿಧನರಾದ ಇರ್ಫಾನ್ ಖಾನ್ ಪುತ್ರ ಬಬಿತ್ ತಮ್ಮ ತಂದೆಯ ಹಳೆಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಕ್ಕೆ ಅಭಿಮಾನಿಗಳು ಕಮೆಂಟ್ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಬಬಿಲ್ ಪೋಸ್ಟ್ ಮಾಡಿರುವ ಫೋಟೋದಲ್ಲಿ ಲಂಚ್ ಬಾಕ್ಸ್ ಸಿನಿಮಾ ನಟ, ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುತ್ತಿದ್ದಾರೆ.