ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ನಟ ಸುದೀಪ್ ಬಗ್ಗೆ ಅಪಹಾಸ್ಯ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
'ಅವರ ಕೈನಲ್ಲಿರೋ ರೋಮಗಳು ಏಳ್ತಾವಂತೆ. ಮಾಣಿಕ್ಯ ಅಂತೆ. ಅವನು ಹೆಬ್ಬುಲಿ ಅಂತೆ. ಸರಿಯಾದ ಹುಲಿ ಬಂದ್ರೆ ಓಡಿ ಹೋಗ್ತಾರೆ ಅಂತ ವಿನಯ್ ಗುರೂಜಿ ಸುದೀಪ್ ಬಗ್ಗೆ ಅಪಹಾಸ್ಯವಾಗಿ ಮಾತನಾಡಿದ್ದಾರೆ.