ಟಾಲಿವುಡ್ ನಟ ವಿಜಯ್ ದೇವರಕೊಂಡ ಮುಂಬೈನಲ್ಲಿ ನಡೆಯುತ್ತಿರುವ ಶೂಟಿಂಗ್ ವೇಳೆ ಜಾರಿದ್ದಾರೆ. ಆದ್ರೆ ಅದೃಷ್ಟವಶಾತ್ ಪಕ್ಕದಲ್ಲಿದ್ದವರು ನಟನನ್ನು ಹಿಡಿದುಕೊಂಡ ಪರಿಣಾಮ ಯಾವುದೇ ಅನಾಹುತಗಳಾಗಿಲ್ಲ.
ಸದ್ಯ ಟಾಲಿವುಡ್ನಿಂದ ಬಾಲಿವುಡ್ಗೆ ಹಾರಿರುವ ವಿಜಯ್, ಅನನ್ಯ ಪಾಂಡೆ ಜೊತೆ ಫೈಟರ್ ಸಿನಿಮಾ ಶೂಟಿಂಗ್ನಲ್ಲಿ ಬಿಝಿಯಾಗಿದ್ದಾರೆ.