ಕರ್ನಾಟಕ

karnataka

ETV Bharat / sitara

ವಿಜಯ್​​ ದೇವರಕೊಂಡ 'ಲೈಗರ್'​​ ರಿಲೀಸ್​​ ದಿನಾಂಕ ಘೋಷಣೆ! - 'ಲೈಗರ್'ಸಿನಿಮಾ ಇದೇ ಸೆಪ್ಟೆಂಬರ್ 9ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ

'ಲೈಗರ್'ಸಿನಿಮಾ ಇದೇ ಸೆಪ್ಟೆಂಬರ್ 9ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಚಿತ್ರವು ತಮಿಳು, ತೆಲಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿಯೂ ರಿಲೀಸ್​​ ಆಗುತ್ತಿದೆ.

ವಿಜಯ್​​ ದೇವರಕೊಂಡ 'ಲೈಗರ್'​​ ರಿಲೀಸ್​​ ದಿನಾಂಕ ಘೋಷಣೆ!
ವಿಜಯ್​​ ದೇವರಕೊಂಡ 'ಲೈಗರ್'​​ ರಿಲೀಸ್​​ ದಿನಾಂಕ ಘೋಷಣೆ!

By

Published : Feb 11, 2021, 3:23 PM IST

ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಅಭಿನಯದ 'ಲೈಗರ್' ಸಿನಿಮಾ ಇದೇ ಸೆಪ್ಟೆಂಬರ್ 9ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಚಿತ್ರವು ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿಯೂ ರಿಲೀಸ್​​ ಆಗುತ್ತಿದೆ.

ರಿಲೀಸ್​ ದಿನಾಂಕವನ್ನು ಘೋಷಣೆ ಮಾಡುವ ಉದ್ದೇಶದಿಂದ ಲೈಗರ್​​ ಚಿತ್ರತಂಡ ಹೊಸ ಪೋಸ್ಟರ್​​​ ಒಂದನ್ನು ರಿಲೀಸ್​​ ಮಾಡಿದೆ. ಈ ಹೋಸ ಪೋಸ್ಟರ್​​ನಲ್ಲಿ ನಟ ವಿಜಯ್​ ದೇವರಕೊಂಡ ಕೊಲು ಹಿಡಿದು ಜೋರಾಗಿ ಕಿರುಚುತ್ತಿದ್ದಾರೆ.

ರಿಲೀಸ್​​ ದಿನಾಂಕದ ಬಗ್ಗೆ ನಟ ವಿಜಯ್​ ದೇವರಕೊಂಡ ಕೂಡ ಟ್ವೀಟ್​​ನಲ್ಲಿ ಮಾಹಿತಿ ಕೊಟ್ಟಿದ್ದಾರೆ. ದಿನಾಂಕ ನಿಗದಿಯಾಗಿದೆ, ಸೆಪ್ಟೆಂಬರ್ 9ಕ್ಕೆ ನಾವು ಬರುತ್ತಿದ್ದೇವೆ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

ABOUT THE AUTHOR

...view details