ಕರ್ನಾಟಕ

karnataka

ETV Bharat / sitara

ಶೂಟಿಂಗ್​​​ಗಾಗಿ ಮಹೇಶ್ವರಕ್ಕೆ ತೆರಳಿದ ವಿಕ್ಕಿ-ಮಾನುಷಿ ಚಿಲ್ಲರ್‌ - vicky kaushal upcoming films

ಮಾನುಷಿ ಜೊತೆ ನಿರ್ದೇಶಕ ವಿಜಯ್​ ಎರಡನೇ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಅಕ್ಷಯ್​ ಕುಮಾರ್​​ ನಟನೆಯ ಪೃಥ್ವಿರಾಜ್​ ಸಿನಿಮಾದಲ್ಲೂ ಇಬ್ಬರು ಜೊತೆಗೆ ಕೆಲಸ ಮಾಡಿದ್ದರು. ಅಲ್ಲದೆ ಆ ಸಿನಿಮಾಕ್ಕೂ ಯಶ್​​ ರಾಜ್​ ಫಿಲ್ಮ್​ ಬಂಡವಾಳ ಹೂಡಿತ್ತು..

ಶೂಟಿಂಗ್​​​ಗಾಗಿ ಮಹೇಶ್ವರಕ್ಕೆ ತೆರಳಿದ ವಿಕ್ಕಿ-ಮನುಶಿ
ಶೂಟಿಂಗ್​​​ಗಾಗಿ ಮಹೇಶ್ವರಕ್ಕೆ ತೆರಳಿದ ವಿಕ್ಕಿ-ಮನುಶಿ

By

Published : Feb 2, 2021, 3:45 PM IST

ತಮ್ಮ ಮುಂಬರುವ ಸಿನಿಮಾದ ಶೂಟಿಂಗ್​ಗಾಗಿ ಬಾಲಿವುಡ್​​​ ನಟ ವಿಕ್ಕಿ ಕೌಶಲ್​​, ಮಾನುಷಿ ಚಿಲ್ಲರ್​​​ ಮಧ್ಯಪ್ರದೇಶದ ಮಹೇಶ್ವರಕ್ಕೆ ತೆರಳಿದ್ದಾರೆ. ಈ ಸಿನಿಮಾಕ್ಕೆ ವಿಜಯ್​ ಕೃಷ್ಣ ಆ್ಯಕ್ಷನ್​-ಕಟ್​​ ಹೇಳುತ್ತಿದ್ದು, ಯಶ್​ ರಾಜ್​​ ಫಿಲ್ಮ್​​​​ ಬಂಡವಾಳ ಹೂಡುತ್ತಿದೆ.

ಶೂಟಿಂಗ್​​​ಗಾಗಿ ಮಹೇಶ್ವರಕ್ಕೆ ತೆರಳಿದ ವಿಕ್ಕಿ-ಮಾನುಷಿ

ಹೆಸರಿಡದ ಈ ಚಿತ್ರದ ಶೂಟಿಂಗ್​ ಕಳೆದ ನವೆಂಬರ್​ನಿಂದಲೇ ಶುರುವಾಗಿದೆ. ಮತ್ತೊಷ್ಟು ಚಿತ್ರೀಕರಣಕ್ಕಾಗಿ ಇಂದು ಮಹೇಶ್ವರಕ್ಕೆ ತೆರಳಿದ್ದಾರೆ. ಇನ್ನು, ಒಂದೆರಡು ದಿನಗಳಲ್ಲಿ ಮತ್ತೊಂದು ಹಂತದ ಶೂಟಿಂಗ್​ ಶುರುವಾಗಲಿದ್ದು, ವಿಕ್ಕಿ ಮತ್ತು ಮಾನುಷಿ ಚಿಲ್ಲರ್​​ ನಡುವಿನ ರೊಮ್ಯಾಂಟ್​​ ಸೀನ್​ಗಳ ಚಿತ್ರೀಕರಣ ನಡೆಯಲಿದೆ.

ಶೂಟಿಂಗ್​​​ಗಾಗಿ ಮಹೇಶ್ವರಕ್ಕೆ ತೆರಳಿದ ವಿಕ್ಕಿ-ಮಾನುಷಿ

ಮಾನುಷಿ ಜೊತೆ ನಿರ್ದೇಶಕ ವಿಜಯ್​ ಎರಡನೇ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಅಕ್ಷಯ್​ ಕುಮಾರ್​​ ನಟನೆಯ ಪೃಥ್ವಿರಾಜ್​ ಸಿನಿಮಾದಲ್ಲೂ ಇಬ್ಬರು ಜೊತೆಗೆ ಕೆಲಸ ಮಾಡಿದ್ದರು. ಅಲ್ಲದೆ ಆ ಸಿನಿಮಾಕ್ಕೂ ಯಶ್​​ ರಾಜ್​ ಫಿಲ್ಮ್​ ಬಂಡವಾಳ ಹೂಡಿತ್ತು.

ಶೂಟಿಂಗ್​​​ಗಾಗಿ ಮಹೇಶ್ವರಕ್ಕೆ ತೆರಳಿದ ವಿಕ್ಕಿ-ಮಾನುಷಿ

ABOUT THE AUTHOR

...view details