ಕರ್ನಾಟಕ

karnataka

ETV Bharat / sitara

ನಾಳೆ 'ಉದ್ಯೋಗಂ ಪುರುಷ ಲಕ್ಷಣಂ' ಹಾಡು ಬಿಡುಗಡೆ - ಉದ್ಯೋಗಂ ಪುರುಷ ಲಕ್ಷಣಂ ಸಿನಿಮಾ

ಉದ್ಯೋಗಂ ಪುರುಷ ಲಕ್ಷಣಂ ಸಿನಿಮಾದ ಟೈಟಲ್​ ಸಾಂಗ್​ ರಿಲೀಸ್​ ಆಗಲಿದೆ. ಈ ಹಾಡಿಗೆ ಸೂಜಿತ್ ಕುಮಾರ್ ಕೆ.ಎಂ.​ ಸಾಹಿತ್ಯ ಬರೆದಿದ್ದು, ಸತ್ಯರಾಧಾ ಕೃಷ್ಣ ಹಾಡಿದ್ದಾರೆ.

udyogam purusha lakshyanam song release
ನಾಳೆ 'ಉದ್ಯೋಗಂ ಪುರುಷ ಲಕ್ಷಣಂ' ಹಾಡು ಬಿಡುಗಡೆ

By

Published : Jan 9, 2020, 8:44 AM IST

ನಾಳೆ ಉದ್ಯೋಗಂ ಪುರುಷ ಲಕ್ಷಣಂ ಸಿನಿಮಾದ ಟೈಟಲ್​ ಸಾಂಗ್​ ರಿಲೀಸ್​ ಆಗಲಿದೆ. ಈ ಹಾಡಿಗೆ ಸೂಜಿತ್ ಕುಮಾರ್ ಕೆ.ಎಂ.​​ ಸಾಹಿತ್ಯ ಬರೆದಿದ್ದು, ಸತ್ಯರಾಧಾ ಕೃಷ್ಣ ಹಾಡಿದ್ದಾರೆ.

ಇನ್ನು ಉದ್ಯೋಗಂ ಪುರುಷ ಲಕ್ಷಣಂ ಸಿನಿಮಾದಲ್ಲಿ ಒಬ್ಬ ಪುರುಷನಿಗೆ ಉದ್ಯೋಗ ಎಷ್ಟು ಮುಖ್ಯ ಎಂಬುದನ್ನು ಹೇಳಲಾಗಿದೆಯಂತೆ. ಚಿತ್ರದ ಮೊದಲ ಹಾಡು ಇದಾಗಿದ್ದು, ಶುಕ್ರವಾರ ಆನಂದ್​ ಆಡಿಯೋದಿಂದ ಯೂಟೂಬ್​ನಲ್ಲಿ ನಾಗೇಂದ್ರ ಪ್ರಸಾದ್​ ಬಿಡುಗಡೆ ಮಾಡಲಿದ್ದಾರೆ.

ನಾಳೆ 'ಉದ್ಯೋಗಂ ಪುರುಷ ಲಕ್ಷಣಂ' ಹಾಡು ಬಿಡುಗಡೆ

ಇನ್ನು ಸಿನಿಮಾಕ್ಕೆ ಸೂಜಿತ್ ಕುಮಾರ್ ಕೆ.ಎಂ. ನಿರ್ದೇಶನವಿದ್ದು, ರಾಕೇಶ್ ಚೆಲುವರಾಜು ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ರಾಜ್ ಚರಣ್, ಸವಣ್ ಸಿಂಗ್, ರಿದಿ ರಾವ್ ನಟಿಸಿದ್ದಾರೆ.

ABOUT THE AUTHOR

...view details