ಮಹಾರಾಷ್ಟ್ರ :ಕನ್ನಡ ನಟಿ ಶ್ವೇತಾ ಕುಮಾರಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಮುಂಬೈನ ಎನ್‌ಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರು ಹೈದರಾಬಾದ್ ನಿವಾಸಿಯಾಗಿದ್ದು, ಇದೀಗ ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಎನ್‌ಸಿಬಿಯಿಂದ ಕನ್ನಡ ನಟಿ ಶ್ವೇತಾ ಕುಮಾರಿ ಬಂಧನ - ಡ್ರಗ್ ಪ್ರಕರಣ
ವೈದ್ಯಕೀಯ ಪರೀಕ್ಷೆಯ ಬಳಿಕ ಶ್ವೇತಾ ಕುಮಾರಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತಿದ್ದು, ಮುಖ್ಯ ಸರಬರಾಜುದಾರರು ಮತ್ತು ಪೆಡ್ಲರ್ಗಳನ್ನು ಬಂಧಿಸಲು ವ್ಯವಸ್ಥಿತ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ..
arrest
ವೈದ್ಯಕೀಯ ಪರೀಕ್ಷೆಯ ಬಳಿಕ ಶ್ವೇತಾ ಕುಮಾರಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತಿದ್ದು, ಮುಖ್ಯ ಸರಬರಾಜುದಾರರು ಮತ್ತು ಪೆಡ್ಲರ್ಗಳನ್ನು ಬಂಧಿಸಲು ವ್ಯವಸ್ಥಿತ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.
ಅಂತಾರಾಜ್ಯ ಡ್ರಗ್ ಸಿಂಡಿಕೇಟನ್ನು ಬೇಧಿಸಿ, ವಶಪಡಿಸಿಕೊಳ್ಳುವಲ್ಲಿ ಎನ್‌ಸಿಬಿ ಆಳವಾದ ತನಿಖೆಯತ್ತ ಗಮನ ಹರಿಸುತ್ತಿದೆ.
Last Updated : Jan 5, 2021, 1:23 PM IST