ಕರ್ನಾಟಕ

karnataka

ETV Bharat / sitara

ಅ. 18ಕ್ಕೆ ಮಲೆಯಾಳಂನಲ್ಲಿ 'ಕುರುಕ್ಷೇತ್ರ' ರಿಲೀಸ್ - ಕುರುಕ್ಷೇತ್ರ ಚಿತ್ರ ಸುದ್ದಿ

ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್‌ ಅಭಿನಯದ 50ನೇ ಚಿತ್ರ ‘ಕುರುಕ್ಷೇತ್ರ’ ಆಗಸ್ಟ್ 9ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್​ ಶೇಕ್ ಮಾಡಿದ್ದು, ಕೇರಳದಲ್ಲೂ ಚಿತ್ರ ಬಿಡುಗಡೆಯಾಗಲು ರೆಡಿಯಾಗಿದೆ.

ಅಕ್ಟೋಬರ್ 18ಕ್ಕೆ ಮಲೆಯಾಳಂನಲ್ಲಿ ರಿಲೀಸ್ ಆಗ್ತಿದೆ ದಚ್ಚು ಅಭಿನಯದ ಕುರುಕ್ಷೇತ್ರ

By

Published : Oct 16, 2019, 8:47 AM IST

ಚಿತ್ರತಂಡ ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ಕುರುಕ್ಷೇತ್ರ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಅದ್ರೆ ಕುರುಕ್ಷೇತ್ರ ಕನ್ನಡ, ತೆಲುಗು, ತಮಿಳಿನಲ್ಲಿ ಏಕಾಕಲಕ್ಕೆ ಬಿಡುಗಡೆಯಾಗಿತ್ತು. ಬಳಿಕ ಕುರುಕ್ಷೇತ್ರ ಚಿತ್ರ ಬಿಡುಗಡೆಯಾದ ಒಂದು ವಾರದ ನಂತ್ರ ಹಿಂದಿಯಲ್ಲೂ ರಿಲೀಸ್​ ಆಗಿತ್ತು. ಅಲ್ಲದೆ ಕುರುಕ್ಷೇತ್ರ ಚಿತ್ರ 100 ಕೋಟಿ ಕ್ಲಬ್ ಸೇರಿತ್ತು.

ಅಕ್ಟೋಬರ್ 18ಕ್ಕೆ ಮಲೆಯಾಳಂನಲ್ಲಿ ರಿಲೀಸ್ ಆಗ್ತಿದೆ ದಚ್ಚು ಅಭಿನಯದ ಕುರುಕ್ಷೇತ್ರ

ಅದರೆ ಕೆಲವು ತಾಂತ್ರಿಕ ಕಾರಣಗಳಿಂದ ಕುರುಕ್ಷೇತ್ರ ಮಲಯಾಳಂನಲ್ಲಿ ರಿಲೀಸ್ ಆಗಿರಲಿಲ್ಲ. ಈಗ ಮಲೆಯಾಳಂನಲ್ಲೂ ಅ. 18ರಂದು ಕುರುಕ್ಷೇತ್ರ ರಿಲೀಸ್ ಆಗ್ತಿದೆ. ನಾಗಣ್ಣ ನಿರ್ದೇಶನದ ಕುರುಕ್ಷೇತ್ರ ಚಿತ್ರವನ್ನು ಮುನಿರತ್ನ ನಿರ್ದೇಶನ ಮಾಡಿದ್ದು, ದರ್ಶನ್, ಅಂಬರೀಶ್, ಅರ್ಜುನ್ ಸರ್ಜಾ, ಹರಿಪ್ರಿಯಾ, ಮೇಘನಾ ರಾಜ್ ಸೇರಿದಂತೆ ದಕ್ಷಿಣ ಭಾರತದ ಸ್ಟಾರ್ ನಟರು ನಟಿಸಿದ್ದಾರೆ.

ಅಕ್ಟೋಬರ್ 18ಕ್ಕೆ ಮಲೆಯಾಳಂನಲ್ಲಿ ರಿಲೀಸ್ ಆಗ್ತಿದೆ ದಚ್ಚು ಅಭಿನಯದ ಕುರುಕ್ಷೇತ್ರ

ABOUT THE AUTHOR

...view details