ಬೆಂಗಳೂರು: ಕೊರೊನಾ ಲಾಕ್ಡೌನ್ನಿಂದ ಸಂಕಷ್ಟ ಎದುರಿಸುತ್ತಿರುವ ಬಡವರು, ಕೂಲಿ ಕಾರ್ಮಿಕರ ನೆರವಿಗೆ ಚಂದನವನದ ಟ್ವಿನ್ಸ್ ನಟಿಯರು ನಿಂತಿದ್ದಾರೆ.
ಹಸಿದವರ ನೆರವಿಗೆ ಬಂದ ಟ್ವಿನ್ಸ್ ನಟಿಯರು.... - ಕೊರೊನಾ ಲಾಕ್ಡೌನ್
ಮಕ್ಕಳು, ಹಿರಿಯರಿಗೆ ಬಾಳೆಹಣ್ಣು, ಫುಡ್ ಪ್ಯಾಕೆಟ್ಗಳನ್ನು ವಿತರಿಸಿ ಟ್ವಿನ್ಸ್ ನಟಿಯರು ಮಾನವೀಯತೆ ಮೆರೆದಿದ್ದಾರೆ.
ಹಸಿದವರ ನೆರವಿಗೆ ಬಂದ ಟ್ವಿನ್ಸ್ ನಟಿಯರು
ಲಾಕ್ಡೌನ್ನಿಂದ ಕೆಲಸವಿಲ್ಲದೇ ಊಟಕ್ಕೆ ಪರಿತಪಿಸುತ್ತಿದ್ದ ಅಮಲೀಪುರದ ಕೊಳಗೇರಿ ನಿವಾಸಿಗಳಿಗೆ ಸಹೋದರಿಯರಾದ ನಟಿ ಅದ್ವಿತಿ ಶೆಟ್ಟಿ ಹಾಗೂ ಅಶ್ವಥಿ ಶೆಟ್ಟಿ ಸಹಾಯ ಮಾಡಿದ್ದಾರೆ.