ದೇಶಾದ್ಯಂತ ಕ್ರೇಜ್ ಹುಟ್ಟಿಸಿರುವ ಸೈರಾ ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಲೇ ಇದೆ. ಮೊನ್ನೆ ತಾನೆ ತನ್ನ ಪ್ರಿ ರಿಲೀಸ್ ಇವೆಂಟ್ ಮುಗಿಸಿಕೊಂಡು ಅಕ್ಟೋಬರ್ 2ಕ್ಕೆ ಬಿಡುಗಡೆ ದಿನಾಂಕವನ್ನು ನಿಗದಿ ಮಾಡಿದೆ. ಇಷ್ಟೇ ಅಲ್ಲದೇ ಮೆಗಾ ಸ್ಟಾರ್ ಅಭಿಮಾನಿಗಳಿಗೆ ಇಂದು ಮೊತ್ತೊಂದು ಸಿಹಿ ಸುದ್ದಿ ಸಿಗಲಿದೆ.
ಸೈರಾ ತಂಡದಿಂದ ಗುಡ್ ನ್ಯೂಸ್ : ಇಂದು ಸಂಜೆ ಟ್ರೈಲರ್ ರಿಲೀಸ್ - kannada news
ಹೌದು ಸೈರಾ ಸಿನಿಮಾಕ್ಕಾಗಿ ಕಾದು ಕುಳಿತಿರುವ ಅಭಿಮಾನಿಗಳಿಗೆ ಇಂದು ಸಂಜೆ ಸ್ವಲ್ಪ ಮಟ್ಟಿನ ಕುತೂಹಲ ತಣಿಯುತ್ತದೆ ಎಂದು ಕಾಣಿಸುತ್ತಿದೆ. ಯಾಕಂದ್ರೆ, ಇಂದು ಸಂಜೆ 5.31ಕ್ಕೆ ಸಿನಿಮಾ ಟ್ರೈಲರ್ ರಿಲೀಸ್ ಆಗಲಿದೆ.
ಸೈರಾ ತಂಡದಿಂದ ಗುಡ್ ನ್ಯೂಸ್
ಹೌದು ಸೈರಾ ಸಿನಿಮಾಕ್ಕಾಗಿ ಕಾದು ಕುಳಿತಿರುವ ಅಭಿಮಾನಿಗಳಿಗೆ ಇಂದು ಸಂಜೆ ಸ್ವಲ್ಪ ಮಟ್ಟಿನ ಕುತೂಹಲ ತಣಿಯುತ್ತದೆ ಎಂದು ಕಾಣಿಸುತ್ತದೆ. ಯಾಕಂದ್ರೆ, ಇಂದು ಸಂಜೆ 5.31ಕ್ಕೆ ಸಿನಿಮಾ ಟ್ರೈಲರ್ ರಿಲೀಸ್ ಆಗಲಿದೆ.
ಇನ್ನು ಈ ಸಿನಿಮಾವನ್ನು ಸುರೇಂದರ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ಸ್ಯಾಂಡಲ್ವುಡ್ನ ಕಿಚ್ಚ ಸುದೀಪ್, ಬಾಲಿವುಡ್ನ, ಅಮಿತಾಬ್ ಬಚ್ಚನ್, ನಯನ್ ತಾರಾ ಸೇರಿದಂತೆ ಬಹುತಾರಾಗಣವೇ ಸಿನಿಮಾದಲ್ಲಿದೆ.