ಮುಂಬೈ :ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ ದಿಲ್ ಬೇಚಾರಾ ಚಿತ್ರದ ಟ್ರೈಲರ್ ಜುಲೈ 6 ರಂದು ಬಿಡುಗಡೆಯಾಗಲಿದೆ ಎಂಬ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ನಟಿ ಸಂಜನಾ ಸಂಘಿ ಬಹಿರಂಗಪಡಿಸಿದ್ದಾರೆ.
ರೊಮ್ಯಾಂಟಿಕ್ ಪೋಸ್ಟರ್‌ನಲ್ಲಿ ಅಗಲಿದ ನಟ ಸುಸಾಂತ್ ಸ್ಮೈಲ್ ಆಗಿ ಬೈಕು ಸವಾರಿ ಮಾಡುತ್ತಿದ್ದರೆ, ಸಂಜನಾ ತನ್ನ ಕೈಗಳಿಂದ ನಟನನ್ನು ಹಿಡಿದುಕೊಂಡು, ಭುಜಕ್ಕೆ ತಲೆ ಇಟ್ಟು ಕುಳಿತಿರುವುದನ್ನು ಕಾಣಬಹುದು