ಮುಂಬೈ: ದೇಶಾದ್ಯಂತ ಜನರು ಮಹಾಮಾರಿ ಕೊರೊನಾ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ಇದರ ಮಧ್ಯೆ ಮನೆಯಲ್ಲಿರುವ ಪಡ್ಡೆ ಹೈಕಳಿಗೆ ಸನ್ನಿ ಲಿಯೋನ್ ಕಚಗುಳಿ ಇಟ್ಟಿದ್ದಾರೆ.
ಪಡ್ಡೆಗಳ ದಿಲ್‌ಗೆ ಲಗ್ಗೆ ಇಟ್ಟ ಸನ್ನಿ ಲಿಯೋನ್: ಬಿಕಿನಿ ದೇಹಸಿರಿಗೆ ನೆಟ್ಟಿಗರು ಫಿದಾ - ಬಿಕಿನಿ ಫೋಟೊಗಳಲ್ಲಿ ಸನ್ನಿ ಮಿಂಚು
ಬಾಲಿವುಡ್ ನಟಿ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಬಿಕಿನಿ ಫೋಟೊ ಹರಿಬಿಟ್ಟು ಪಡ್ಡೆಗಳ ದೇಹದ ತಾಪಮಾನ ಏರಿಸಿದ್ದಾರೆ.
Sunny Leone Shares Bikini Shots in twitter
ಮನೆಯಲ್ಲಿ ಕುಳಿತು ಸಿನಿಮಾ ಸುದ್ದಿಗಳನ್ನು ಅಂತರ್ಜಾಲದಲ್ಲಿ ಜಾಲಾಡುತ್ತಿರುವ ಸಿನಿ ಪ್ರಿಯರಿಗೆ ಸನ್ನಿ ಲಿಯೊನ್ ತನ್ನ ಆಕರ್ಷಕ ಮೈಮಾಟ ದ ಫೋಟೋಗಳನ್ನು ಪ್ರದರ್ಶಿಸಿದ್ದಾರೆ.
ಬಹುದಿನಗಳ ಬಳಿಕ ಸನ್ನಿ ಲಿಯೋನ್ ಇನ್ಸ್ಟಾಗ್ರಾಂ ಹಾಗೂ ಟ್ವಿಟರ್ನಲ್ಲಿ ಬಿಕಿನಿ ಫೋಟೋ ಹರಿಬಿಟ್ಟಿದ್ದು, ಅವರ ದೇಹಸಿರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.