ಕರ್ನಾಟಕ

karnataka

ETV Bharat / sitara

ಬೆಳ್ಳಂಬೆಳಗ್ಗೆ ಅಖಾಡಕ್ಕಿಳಿದ ಕಿಚ್ಚ... ಪೈಲ್ವಾನ್​ಗೆ ಗ್ರ್ಯಾಂಡ್ ವೆಲ್​ಕಮ್​ - kiccha fans

ಅಭಿನಯ ಚಕ್ರವರ್ತಿ ಕಿಚ್ಚ ನಟನೆಯ ಪೈಲ್ವಾನ್​ ಇಂದು ರಿಲೀಸ್​ ಆಗಿದ್ದು, ಸುದೀಪ್​ ಬೆಂಗಳೂರಿನ ಸಂತೋಷ್​ ಥಿಯೇಟರ್​ನಲ್ಲಿ ಅಭಿಮಾನಿಗಳ ಜೊತೆ ಫಸ್ಟ್​ ಶೋ ವೀಕ್ಷಿಸಲು ಬಂದಿದ್ದಾರೆ. ಪೈಲ್ವಾನ್​ಗೆ ಗ್ರ್ಯಾಂಡ್​ ವೆಲಕಮ್​ ಸಿಕ್ಕಿದೆ.

ಪೈಲ್ವಾನ್

By

Published : Sep 12, 2019, 8:00 AM IST

ಬೆಂಗಳೂರು:ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು, ನಗರದ ಸಂತೋಷ್​ ಥಿಯೇಟರ್​ನಲ್ಲಿ ಅಭಿಮಾನಿಗಳಿಗಾಗಿ ಬೆಳಗ್ಗೆ 6 ಗಂಟೆಯಿಂದಲೇ ಪ್ರದರ್ಶನ ಏರ್ಪಡಿಸಲಾಗಿದೆ. ಪೈಲ್ವಾನ್​ಗೆ ಅಭಿಮಾನಿಗಳಿಂದ ಗ್ರ್ಯಾಂಡ್​ ವೆಲಕಮ್​ ಸಿಕ್ಕಿದೆ.

ಅಭಿಮಾನಿಗಳಿಂದ ಪೈಲ್ವಾನ್​ಗೆ ಗ್ರ್ಯಾಂಡ್ ವೆಲ್​ಕಮ್​

ಬೆಳ್ಳಂಬೆಳಗ್ಗೆ ಥಿಯೇಟರ್​ ಮುಂದೆ ಕಿಚ್ಚನ ಅಭಿಮಾನಿಗಳು ಜಮಾಯಿಸಿದ್ದು, ಪೈಲ್ವಾನನಿಗೆ ಜೈಕಾರ ಹಾಕುತ್ತಾ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೆ ಕಿಚ್ಚ ಸುದೀಪ್ ಸಹ ಬೆಳಗ್ಗೆಯೇ ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಲು ಸಂತೋಷ್ ಚಿತ್ರಮಂದಿರಕ್ಕೆ ಆಗಮಿಸಿರುವುದು ಭಕ್ತ ಗಣದಲ್ಲಿ ಹುಮ್ಮಸ್ಸು ಇಮ್ಮಡಿಯಾಗಿದೆ.

ABOUT THE AUTHOR

...view details