ಕರ್ನಾಟಕ

karnataka

ETV Bharat / sitara

ಪಾಪರಾಜಿಗಳ ಕಣ್ಣಿಗೆ ಬಿದ್ದ ಮಿಕಾ ಸಿಂಗ್​, ರಕುಲ್​​ ಪ್ರೀತ್​​ - ಪಾಪರಾಜಿಗಳ ಕಣ್ಣಿಗೆ ಬಿದ್ದ ಮೀಕಾ

ನಟಿ ರಕುಲ್ ಪ್ರೀತ್ ಸಿಂಗ್​ ಮುಂಬೈನಲ್ಲಿ ನಡೆದ ಜಿಮ್ ಸೆಷನ್ ಮುಗಿಸಿ ಬಾಂದ್ರದ ತಮ್ಮ ನಿವಾಸಕ್ಕೆ ಬಂದ ವೇಳೆ ಕಾಣಿಸಿಕೊಂಡರು. ಈ ವೇಳೆ ಕಂಫರ್ಟ್​​ ಜಿಮ್​​ ವೇರ್​ನಲ್ಲಿದ್ದರು. ಇತ್ತೀಚೆಗೆ ರಕುಲ್ ​​ಅರ್ಜುನ್ ಕಪೂರ್ ಅವರೊಂದಿಗೆ ಸರ್ದಾರ್ ಕಾ ಗ್ರ್ಯಾಂಡ್​ ಸನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ರಕುಲ್ ಪ್ರೀತ್ ಸಿಂಗ್
ರಕುಲ್ ಪ್ರೀತ್ ಸಿಂಗ್

By

Published : May 26, 2021, 5:34 PM IST

ಮುಂಬೈ: ಬಹುಬಾಷಾ ನಟಿ ರಕುಲ್​ ಪ್ರೀತ್​ ಸಿಂಗ್​ ಹಾಗೂ ಗಾಯಕ ಮಿಕಾ ಸಿಂಗ್ ಮುಂಬೈನಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ನಟಿ ರಕುಲ್ ಪ್ರೀತ್ ಮುಂಬೈನಲ್ಲಿ ನಡೆದ ಜಿಮ್ ಸೆಷನ್ ಮುಗಿಸಿ ಬಾಂದ್ರದ ತಮ್ಮ ನಿವಾಸಕ್ಕೆ ಬಂದ ವೇಳೆ ಕಾಣಿಸಿಕೊಂಡರು. ಈ ವೇಳೆ ಕಂಫರ್ಟ್​​ ಜಿಮ್​​ ವೇರ್​ನಲ್ಲಿದ್ದರು. ಇತ್ತೀಚೆಗೆ ರಕುಲ್, ​​ಅರ್ಜುನ್ ಕಪೂರ್ ಅವರೊಂದಿಗೆ ಸರ್ದಾರ್ ಕಾ ಗ್ರ್ಯಾಂಡ್​ ಸನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಪಾಪರಾಜಿಗಳ ಕಣ್ಣಿಗೆ ಬಿದ್ದ ಮೀಕಾ ಸಿಂಗ್​ ಹಾಗೂ ರಕುಲ್​​ ಪ್ರೀತ್​​

ನಗರದ ಕಾಫಿ ಶಾಪ್​ವೊಂದರ ಹೊರಗೆ ಗಾಯಕ ಮಿಕಾ ಸಿಂಗ್ ಅವರನ್ನು ಪಾಪರಾಜಿಗಳು ಗಮನಸೆಳೆದರು. ಇತ್ತೀಚೆಗೆ ಕೋವಿಡ್​ ಬಿಕ್ಕಟ್ಟಿನಲ್ಲಿ ಮಿಕಾ ಅವರು ನಗರದ ನಿರ್ಗತಿಕರಿಗೆ ಸಹಾಯ ಮಾಡಿದ್ದರು.

ABOUT THE AUTHOR

...view details